Breaking News

ಧಾರವಾಡದಲ್ಲಿ ಡಾ. ಪುನೀತ ರಾಜಕುಮಾರ ಚಲನಚಿತ್ರ ಗೀತೆ ಸ್ಪರ್ಧೆ



ಧಾರವಾಡ : ನಗರದ ಸುದಿಶಾ ಇವೆಂಟ್ಸ್ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ಡಾ. ಪುನೀತ ರಾಜಕುಮಾರ ಚಲನಚಿತ್ರ ಗೀತೆ ಸ್ಪರ್ಧೆ ಕರೋಕೆ ಕಾರ್ಯಕ್ರಮವನ್ನು ಏ .3 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಜೆಎಸ್ಎಸ್ ಆವರಣದ ಉತ್ಸವ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ .

18 ರಿಂದ 25 ವರ್ಷದ ಯುವಕ ಯುವತಿಯರು ಸ್ಪರ್ಧೆಯಲ್ಲಿ ಬಹುದಾಗಿದೆ.ಭಾಗವಹಿಸ ನಿಗದಿಪಡಿಸಲಾಗಿದೆ.ಒಬ್ಬರಿಗೆ ಒಂದೇ ಹಾಡು ಟಾಪ್ ಪ್ರಥಮ , ದ್ವಿತೀಯ ಹಾಗೂ ತೃತೀಯ ಸ್ಥಾನದ ಪಡೆದವರಿಗೆ ಟ್ರೋಫಿ , ನಗದು ಬಹುಮಾನ ನೀಡಲಾಗುವುದು . ಅಲ್ಲದೇ , ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ . ನಿಯಮಿತ ಪ್ರವೇಶವಿದ್ದು , ಮಾಹಿತಿಗಾಗಿ ಜ್ಯೋತಿ ಜೀವನ್ ( 70222 68144 ) , ಜಯಶ್ರೀ ವಕ್ಕುಂದ ( 9538743240 ) , ಹೇಮಾ ಹಿರೇಮಠ ( 8431022462 ) ಅಥವಾ ರಾಘವೇಂದ್ರ ಕುಂದಗೋಳ ( 9731113551 ) ಅವರನ್ನು ಸಂಪರ್ಕಿಸಬಹುದಾಗಿದೆ .

Share News

About admin

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *