ಅಮ್ಮಿನ ಬಾವಿ : ಕಡಲೆ ಬಣವಿ ಬೆಂಕಿಗೆ ಆಹುತಿಯಾಗಿದ್ದು ಬಸಪ್ಪ ಸುಣಗಾರ ಅವರ ಮನೆಗೆ ಶಾಸಕ ಅಮೃತ ದೇಸಾಯಿ ಭೇಟಿ ನೀಡಿದರು.
ಧಾರವಾಡ ಮತಕ್ಷೇತ್ರದ ಆಮ್ಮಿನಭಾವಿ ಗ್ರಾಮಕ್ಕೆ ಅವರು ವಾಸವಾಗಿದ್ದರು. ಬಸಪ್ಪ ಸುಣಗಾರ ಅವರ
ವೈಯಕ್ತಿಕ ಧನ ಸಹಾಯ ಮಾಡಿದರು . ಈ ವೇಳೆಯಲ್ಲಿ ಅಮ್ಮಿನ ಬಾವಿ ಗ್ರಾಮಸ್ಥರು ಇದ್ದರು .
ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …