Breaking News

ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ವ್ಯಕ್ತಿಗೆ ವಂಚನೆ


ಧಾರವಾಡ : ಸುಳ್ಳ ಕರೆ ಮಾಡಿ ಬ್ಯಾಂಕ್ ಮಾಹಿತಿಯ ಮೇರಿಗೆ ಹಣ ಪಡೆದುಕೊಂಡು ವಂಚನೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿ ಕರೆ ಮಾಡಿ ಬ್ಯಾಂಕ್ ಮ್ಯಾನೇಜರ್
ಎಂದು ಹೇಳಿ ನಿಮ್ಮ ಬ್ಯಾಂಕ್ ಎಟಿಎಂ ಪರಿಶೀಲನೆ ಮಾಡಬೇಕು ಎಂದು ಎಟಿಎಂ ಸ್ವವಿವರ ಪಡೆದು  ನಂಬಿಸಿ ೯೯,೨೭೩ ರೂ ವಂಚಿಸಿದ್ದಾನೆ.

ಧಾರವಾಡದ ಹನಮಂತ ಕೆಂಚನಗೌಡ್ರ ಎಂಬುವರ ವಂಚನೆಗೆ ಒಳ್ಳಗಾದ ವ್ಯಕ್ತಿ.  ಎಟಿಎಂ ಕಾರ್ಡ್ ನಂಬರ್ , ಕಾರ್ಡ್‌ನ ಹಿಂದಿನ ನಂಬರ್ ಸೇರಿದಂತೆ ವಿವರ ಪಡೆದು ನಂತರ ಇವರಿಗೆ ಒಟಿಪಿ ಳುಹಿಸಿದ್ದಾನೆ . ಅದನ್ನು ಪಡೆದು ಅವರ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ವೆಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ . ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ .

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *