Breaking News

“DEVIL” ಗೆ ಚಾಲನೆ ಕೊಟ್ಟ ದರ್ಶನ್. ಮತ್ತೆ ಶೂಟಿಂಗ್ ಶುರು ಮಾಡಿದೆ ಚಿತ್ರ ತಂಡ.

ಶುರುವಾಯ್ತು “ದಿ ಡೆವಿಲ್” 2ನೇ ಹಂತದ ಚಿತ್ರೀಕರಣ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಸೆಟ್ ಗೆ ದರ್ಶನ್ ಹಾಜರಾಗಲಿದ್ದಾರೆ. ರಿಲೀಸ್ ಬಳಿಕ ಬಣ್ಣ ಹಚುತ್ತಿರುವ ದರ್ಶನ್ ಅಭಿಮಾನಿಗಳು ಫುಲ್ ಕುಶ್. 9 ತಿಂಗಳ ಬಳಿಕ ಬಣ್ಣ ಹಚ್ಚುತಿದ್ದಾರೆ. ಬೆನ್ನು ನೋವಿನ ಹಿನ್ನಲೆಯಿಂದ ನೋ ಫೈಟ್ ನೋ ಡಾನ್ಸ್ ಓನ್ಲಿ ಡೈಲಾಗ್ಸ್ ಎಂದು ಚಿತ್ರ ತಂಡಕ್ಕೆ ಕಂಡೀಶನ್ ಹಾಕಿದ್ದಾರೆ. ದರ್ಶನ್ ಅವರ ಫೈಟ್ ಗೆ ಫಿದಾ ಆಗಿದ್ದ ಫ್ಯಾನ್ಸ್ ಗಳಿಗೆ ಬೇಸರ ಸಂಗತಿ ದರ್ಶನ್ ಬೆನ್ನು ನೋವಿರುವ ಕಾರಣ ಫೈಟ್ ಡಾನ್ಸ್ ಮಾಡೋದಿಲ್ಲ ಎಂದಿದ್ದಾರೆ. ಮೈಸೂರು,ಹೈದ್ರಾಬಾದ್ನಲ್ಲಿ ಶೂಟಿಂಗ ಆರಂಭವಾಗಲಿದೆ.

Share News

About BigTv News

Check Also

ಜಿಲ್ಲಾ ಉಸ್ತವಾರಿ ಸಚಿವ ಸಂತೋಷ್‌ ಲಾಡ್‌ರಿಂದ ಬೃಹತ್ ಲೋಹದ ಪ್ರತಿ ಲೋಕಾರ್ಪಣೆ.

ಡಾ.ಬಿ.ಆರ್.ಅಂಬೇಡ್ಕರ ಅವರ 134 ನೇ ಜಯಂತಿ ಅಂಗವಾಗಿ ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಸಹಯೋಗದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಭಾರತ …

Leave a Reply

Your email address will not be published. Required fields are marked *