Breaking News

ಯುಜಿಡಿ ಲೈನ್ ಕಾಮಗಾರಿಗೆ ಮಾಜಿ ಸಿಎಂ ಚಾಲನೆ


ಹುಬ್ಬಳ್ಳಿ: ಮುಖ್ಯ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಮತ್ತು ಯುಜಿಡಿ ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ್
ಚಾಲನೆ ನೀಡದರು.

ವಾರ್ಡ್ ನಂ .55 ರ ಆಸರ ಹೊಂಡದಲ್ಲಿ , ಸುಮಾರು 1 ಕೋಟಿ 86 ಲಕ್ಷ ರೂ . ವೆಚ್ಚದಲ್ಲಿ ಈ ಕಾಂಕ್ರೀಟ್ ಕಾಮಗಾರಿ ನಿರ್ಮಾಣಗೊಳ್ಳಲಿದೆ. ಈ ಸಂದರ್ಭದಲ್ಲಿ ಪಾಂಡುರಂಗ ಪಾಟೀಲ್ , ತೊಟಪ್ಪ ನಿಡಗುಂದಿ , ಮಂಜುನಾಥ ದಲಭಂಜನ್ , ಮಹ್ಮದ್ ಇಕ್ವಾಲ್ ನವಲೂರ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು .

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *