Breaking News

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹುಬ್ಬಳ್ಳಿ ಮಹಿಳೆಗೆ ವಂಚನೆ


ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ ಇದೀಗ ಮೋಸದ ಜಾಲತಾಣವಾಗಿದೆ. ಆನ್ ಲೈನ್ ನಲ್ಲಿ ಉದ್ಯೋಗ ಹುಡಕಲು ಹೋಗಿ ಲಕ್ಷಾಂತರ ರೂ. ಮೋಸಕ್ಕೆ ಒಳಗಾದ ಘಟನೆ ನಡೆದಿಸೆ.  ನವನಗರ ಪಂಚಾಕ್ಷರಿ ನಗರದ ನಿವಾಸಿ ಮನಪ್ರೀತ ರೆಡ್ಡಿ ಎಂಬುವರು ಅಪರಿಚಿತ ಮಹಿಳೆಯಿಂದ 1,23 , 874 ರೂ . ವಂಚಿತರಾದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .

ಮನಪ್ರೀತ ಪೋನ್ ಕ್ರೋಮ್ ಆಪ್ ನಲ್ಲಿ ಉದ್ಯೋಗ ಹುಡುಕಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯಿಂದ ಇವರ ವಾಟ್ಸಪ್‌ಗೆ ಐಕಾನ್ ಕಳುಹಿಸಿದ್ದಾರೆ . ಇದನ್ನು ತೆರೆದಾಗ ಇನ್ನೊಂದು ನಂಬರ್‌ನಿಂದ ಹೇಗೆ ಹಣಗಳಿಸಬೇಕು ಎಂಬ ಸಂದೇಶ ಬಂದಿದೆ . ಮುಬೈ ಅಮೇಜಾನ್ ಕಂಪನಿಯ ಅಸಿಸ್ಟೆಂಟ್ ಕಸ್ಟಮರ್ ರಾಣಿ ಎಂಬ ಹೆಸರಿನ ಮಹಿಳೆ ಪರಿಚಯವಾಗಿ ಹಣ ಹುಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿದ್ದಾರೆ.ನಂತರ ಇವರಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ .

Share News

About admin

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *