ಕುಂದಗೋಳ : ಏ . 4 ರಂದು ಶ್ರೀ ಅವಧೂತ ವೀರೇಶ್ವರ ಮಹಾಸ್ವಾಮಿಗಳ 55 ನೇ ಮಹಾರಥೋತ್ಸವ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ನಡೆಯಲಿದೆ
ಮಧ್ಯಾಹ್ನ 12.35 ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿವೆ.ಏ .1 ರಂದು ವೇ.ಮೂ.ಬಸಯ್ಯನವರು ಹಿರೇಮಠ , ವೀರಪ್ಪಯ್ಯನವರು ಹಿರೇಮಠ ಹಾಗೂ ಮಂಜುನಾಥ ಹಿರೇಮಠ ಅವರಿಂದ ಕರ್ತೃ ಗದ್ದುಗೆಗೆ ರುದ್ರಾ ಭಿಷೇಕ , ಧರ್ಮ ಧ್ವಜಾರೋಹಣ ಹಾಗೂ ದೇವತಾ ಕಾರ್ಯಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

