Breaking News

ಭವಿಷ್ಯ ಹೇಳುವ ನೇಪದಲ್ಲಿ ಚಾಕು ಇರಿತ


ಹುಬ್ಬಳ್ಳಿ : ಅಪರಚಿತ ವ್ಯಕ್ತಿ ಭವಿಷ್ಯ ಹೇಳುವ ನೇಪದಲ್ಲಿ ಮುಖಕ್ಕೆ ಬಟ್ಟೆಕಟ್ಟಿಕೊಂಡು ಬಂದ ಒಬ್ಬ ಚಾಕುವಿನಿಂದ ಹೊಟ್ಟೆಗೆ ಇರಿದು ಎಸ್ಕೆಪ್ ಆಗಿರುವ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ .

ವಿದ್ಯಾನಗರ ನಿವಾಸಿ ದೇವೇಂದ್ರಪ್ಪ ಹೊನ್ನಳ್ಳಿ ( 62 ) ಎಂಬುವರ ತಮ್ಮಮನೆಯಲ್ಲಿರುವಾಗ ಅಪರಿಚಿತ ವ್ಯಕ್ತಿ ಓರ್ವ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ತಾನು ತಂದಿದ್ದ ಚಾಕುವಿನಿಂದ ಎರಡುಮೂರ ಬಾರಿ ಹೊಟ್ಟೆಗೆ ಇರಿದು ಓಡಿ ಹೋಗಿದನೆ . ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Share News

About admin

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *