Breaking News

ದುರ್ಗಾದೇವಿ ದೇವಸ್ಥಾನಕ್ಕೆ 1 ಕೆಜಿ , 28 ಗ್ರಾಂ ಬೆಳ್ಳಿ ದೇಣಿಗೆ

ಹುಬ್ಬಳ್ಳಿ : ನಗರದ ದಾಜಿಬಾನಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದ ದೇವಿಯ ಬೆಳ್ಳಿ ಪಲ್ಲಕ್ಕಿ ತಯಾರಿಕೆಗೆ ನಗರದ ವ್ಯಾಪಾರಿ ಅರ್ಜುನಸಾ ಲಕ್ಷಣಸಾ ಪೂಜಾರಿ ಕುಟುಂಬದವರು ಯುಗಾದಿ ಹಿನ್ನೆಲೆಯಲ್ಲಿ 1 ಕೆಜಿ , 28 ಗ್ರಾಂ ಬೆಳ್ಳಿಯನ್ನು ದೇಣಿಗೆಯಾಗಿ ನೀಡಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಭಾಸ್ಕರ ಎನ್.ಜಿತೂರಿ , ಕೋಶಾಧಿಕಾರಿ ಅಶೋಕ ಕೆ ಕಲಬುರ್ಗಿ , ಟ್ರಸ್ಟಿಗಳಾದ ಎನ್.ಆರ್.ಹಬೀಬ ಇನ್ನಿತರರಿದ್ದರು .

Share News

About admin

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *