Breaking News

ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಅಮೃತ ದೇಸಾಯಿ ಚಾಲನೆ


ಹುಬ್ಬಳ್ಳಿ : ಶ್ರೀ ಗುರುದೇವ ಆತ್ಮಾನಂದ ಸೇವಾ ಸಂಸ್ಥೆ ಪುಡಕಲಕಟ್ಟಿ ಅವರಿಂದ ಆಯೋಜಿಸಿದ ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು .

ಇದೆ ವೇಳೆಯಲ್ಲಿ ಶಿಬಿರವನ್ನು ಉದ್ದೇಶಿಸಿ ಶಾಸಕರು ಮಾತನಾಡಿಶ್ರೀ ಗುರುದೇವ ಆತ್ಮಾನಂದ ಸೇವಾ ಸಂಸ್ಥೆಯವರು ಕಾರ್ಯವನ್ನು ಶ್ಲಾಘಿಸಿದರು .

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *