ಕಲಘಟಗಿ: ಪಟ್ಟಣದ ಗ್ರಾಮದೇವಿ ಓಣಿಯ ಶ್ರೀ ದೊಡ್ಡ ಹನುಮಂತ ದೇವರ ದೇವಸ್ಥಾನದ ಕಳಸಾರೋಹಣವು ದಿ 16 ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಸ್ಥಳೀಯ ಹನ್ನೆರಡುಮಠದ ರೇವಣಸಿದ್ಧಶಿವಾಚಾರ್ಯ ಸ್ವಾಮೀಜಿ , ಶಿರಹಟ್ಟಿಯ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ್ , ಮಾಜಿ ಸಚಿವ ಸಂತೋಷ್ ಲಾಡ್ , ಪ.ಪಂ. ಅಧ್ಯಕ್ಷೆ ಅನುಸೂಯಾ ಹೆಬ್ಬಳ್ಳಿಮಠ , ಉಪಾಧ್ಯಕ್ಷೆ ಯಲ್ಲವ್ವ ಶಿಗ್ಲಿ , ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಗೌಳಿ , ದೇವಸ್ಥಾನ ಸಮಿತಿ ಅಧ್ಯಕ್ಷ ತಾನಾಜಿ ನಿಕ್ಕಂ ಸದಸ್ಯರು , ಸೂತ್ತಲಿನ ಭಕ್ತರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿಂದು ತಿಳಿಸಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

