Breaking News

ಮಾಜಿ ಸಿಎಂ ಉದ್ಘಾಟಿಸಿದ ಸುಲಭ ಶೌಚಾಲಯ ಎತ್ತಂಗಡಿ


ಹುಬ್ಬಳ್ಳಿ: ಖಾಸಗಿ ಸಹಭಾಗಿತ್ವದಲ್ಲಿ ಇಲ್ಲಿನ ಕೆ ಸಿ ಸರ್ಕಲ್ ಬಳಿ ನಿರ್ಮಿಸಲಾಗಿದ್ದ ಸುಲಭ ಶೌಚಾಲಯ ಏಕಾಏಕಿ ನೆಲಸಮ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉದ್ಘಾಟಿಸಿದ್ದ ಸುಲಭ ಶೌಚಾಲಯ ನೆಲಸಮ ಮಾಡಲಾಗಿದೆ.ಸುಲಭ ಶೌಚಾಲಯ ನಿರ್ಮಿಸಿ ಸುಮಾರು ಏಳು ವರ್ಷ ಗತಿಸುವಷ್ಟರಲ್ಲಿ ಅದನ್ನು ನೆಲಸಮ ಮಾಡಿರುವುದಕ್ಕೆ ಸಾರ್ವಜನಿಕರು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಕ್ರಮಕ್ಕೆ ಕಿಡಿಕಾರುತ್ತಿದ್ದಾರೆ .

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *