ನವಲಗುಂದ : ಬೈಕ್ ಸವಾರನಿಗೆ ಹಿಂದಿನಿಂದ ಬಂದ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನವಲಗುಂದ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ರಿಂಗ್ ರೋಡ್ ಹತ್ತಿರ ನಡೆದಿದೆ.
ಬ್ಯಾಹಟ್ಟಿ ಗ್ರಾಮದ ಬಸವರಾಜ ಬೇಲೂರ ( ೨೪ ) ಮೃತಪಟ್ಟವರು . ಅಪಘಾತ ಮಾಡಿದ ವಾಹನ ಸವಾರ ಅಲ್ಲಿಂದ ಪರಾರಿಯಾಗಿದ್ದಾನೆ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

