ಹುಬ್ಬಳ್ಳಿ: ಯತ್ನಾಳ ಹಾಗೂ ಜಾರಕಿಹೊಳಿ ಅವರು ಮಾಡಿದ್ದು, ಪಕ್ಷದ ಬಲವರ್ಧನೆ ಗೋಸ್ಕರ. ಭಿನ್ನ ಮತ ಯಾವುದು ಇಲ್ಲಾ. ಅವರು ಪಕ್ಷದ ತೀರ್ಮಾನ ಕ್ಕೆ ಬದ್ದವಾಗಿರುತ್ತವೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಪಾರ್ಟಿ , ಹೈ ಕಮಾಂಡ್ ಜೊತೆ ನಾವು ಮಾತಡತ್ತೇವೆ. ಪಾದಯಾತ್ರೆ ಮಾಡಿದರೆ ಉತ್ತರ ಕರ್ನಾಟಕದ ಜನತೆಗೆ ಒಂದು ಸಂದೇಶ ಸಿಗುತ್ತದೆ. ಬೆಂಗಳೂರು ಯಿಂದ ಮೈಸೂರು ವರೆಗೆ 8 ದಿನ ಪಾದಯಾತ್ರೆ ಮಾಡಿದ್ದೇವೆ. ವಾಲ್ಮೀಕಿ ಹಗರಣ ಬಗ್ಗೆ ವಿಶೇಷ ಗಮನ ಇಟ್ಟಿಕೊಂಡು ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿದರೆ ಒಂದು ಒಳ್ಳೆ ಸಂದೇಶ ಹೊಗುತ್ತದೆ ಎಂದು ಮಾಡಲಾಗುವುದು. ಪಕ್ಷ ತೀರ್ಮಾನ ತೆಗೆದುಕೊಂಡರೆ ಎಲ್ಲರೂ ಪಾದಯಾತ್ರೆ ಯಲ್ಲಿ ಭಾಗಿಯಾಗುತ್ತಾರೆ. ಹೈಕಮಾಂಡ್ ಎನ್ನು ತೀರ್ಮಾನ ತೆಗೆದುಕೊಳ್ಳುತ್ತದೆ ಎಲ್ಲರೂ ಬದ್ದರಾಗಿರುತ್ತಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

