ಧಾರವಾಡ : ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದು , ಎಲ್ಲರೂ ಖುಷಿಯಿಂದ ಹಬ್ಬ ಆಚರಸಲಿ ಎಂದು ಸಾಮಾಜಿಕ ಕಾರ್ಯಕರ್ತರಾದ ಸೊಗಲದ ಹಾಗೂ ಅವರ ಗೆಳೆಯರ ಬಳಗದವರು ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಹಾಗೂ ಸೀರೆ ಧಾರವಾಡದ ಟೋಲನಾಕಾ ಬಳಿ ವಿತರಿಸಿದ್ದಾರೆ.
ಮಕ್ತುಂ ಸೊಗಲದ ಅವರ ನಿವಾಸದೆದುರು ಬಡ ಮುಸ್ಲಿಂ ಕುಟುಂಬಗಳಿಗೆ ಈ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಗಿದೆ.ಸುಮಾರು ಐದು ಸಾವಿರಕ್ಕಿಂತಲೂ ಅಧಿಕ ಕಿಟ್‌ಗಳನ್ನು ವಿತರಿಸಿ ರಂಜಾನ್ ಹಬ್ಬದಂದು ಇವರು ಸಾರ್ಥಕತೆ ಮೆರೆದಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

