ಹುಬ್ಬಳ್ಳಿ ; ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ವತಿಯಿಂದ , ನಗರದ ಖಾಸಗಿ ಹೊಟೆಲ್‌ನಲ್ಲಿ ಆಯೋಜಿಸಲಾಗಿರುವ ಹುಬ್ಬಳ್ಳಿ , ಧಾರವಾಡ , ಬೆಳಗಾವಿ ಕ್ಲಸ್ಟರ್ ಮಟ್ಟದ ಎರಡು ದಿನಗಳ ಬಿಯೋಂಡ ಬೆಂಗಳೂರು ಟೆಕ್ಸಿಲರೇಷನ್ – 2022 ಆರಂಭವಾಗಿದೆ . ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ , ಸಚಿವ ಅಶ್ವಥ್ ನಾರಾಯಣ , ಮಾಜಿ ಸಿಎಂ ಜಗದೀಶ್ ಶೆಟ್ಟರ್ , ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ , ಶಾಸಕ ಅರವಿಂದ ಬೆಲ್ಲದ್ , ಮೇಯರ್ ಈರೇಶ ಅಂಚಟಗೇರಿ , ಸಂಜೀವ್ ಗುಪ್ತಾ , ವಿವೇಕ ಪವಾರ್ , ಜೀತೆಂದ್ರ ಛಡ್ಡಾ , ಮೀನಾ ನಾಗರಾಜ , ಸೇರಿದಂತೆ ಹಲವಾರು ಗಣ್ಯರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news

