Breaking News

ನಿಧಾನಗತಿಯಲ್ಲಿ‌ ಸಾಗುತ್ತಿದೆ ಗ್ಯಾಸ್ ಅಳವಡಿಕೆಯ ಕಾರ್ಯ

ಹುಬ್ಬಳ್ಳಿ : 2021 ಹಾಗೂ 2022 ರ ಮೇ ವರೆಗೆ ಸುಮಾರು 21 ಸಾವಿರ ಮನೆಗಳಿಗೆ ಪೈಪ್ಟ್ ನ್ಯಾಚುರಲ್ ಗ್ಯಾಸ್ ಅಳವಡಿಕೆಯ ಗುರಿಯನ್ನು ಐಓಸಿ ಮತ್ತು ಅಂದಾನಿ ಗ್ಯಾಸ್ ಕಂಪನಿಗೆ ಹೊಂದಿದ್ದವು .

ಆದರೆ ಕೋವಿಡ್ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆ ಇದೀಗ ಕೇವಲ 19 . 500 ಸಾವಿರ ಮನೆಗಳಿಗೆ ಪೈಪ್ ಲೈನ್ ಅಳವಡಿಸಲಾಗಿದೆ . ಸುಮಾರು ನಾಲ್ಕು ವರ್ಷದಲ್ಲಿ ಕೇವಲ 19 ಸಾವಿರ ಮನೆಗಳಿಗೆ ಈ ಯೋಜನೆ ತಲುಪಿದ್ದು , ನಿಧಾನಗತಿಯ ಕಾಮಗಾರಿಯಿಂದ ಜನರು ಯೋಜನೆ ದಾರಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ .

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *