Breaking News

ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಅಮೃತ್ ದೇಸಾಯಿ ಭೂಮಿ ಪೂಜೆ


ಧಾರವಾಡ: ಕವಲಗೇರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಡಿ ಧಾರವಾಡ ತಾಲೂಕಿನ ಕವಲಗೇರಿ ಚಂದನಮಟ್ಟಿ ಜಿಲ್ಲಾ ಮುಖ್ಯ ರಸ್ತೆ ಕೀ ಮೀ 1.90 ರಿಂದ ಕಿ ಮೀ 4.65 ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಅಮೃತ್ ದೇಸಾಯಿ ಭೂಮಿ ಪೂಜೆ ನೆರವೇರಿಸಿದರು .

ಈ ವೇಳೆ ಗುರುನಾಥ ಗೌಡ ಗೌಡರ , ಭೀಮಣ್ಣರಾಮದುರ್ಗ , ನಾಗಪ್ಪ ತಿರ್ಲಾಪೂರ , ಅಶೋಕ ನಾವಳ್ಳಿ , ಶಿವು ಬೇಳ್ಳಾರದ , ಬಸಣ್ಣಭೈರಪ್ಪನವರ , ಹೂವಪ್ಪ ಯಮೋಜಿ , ವಿಶ್ವನಾಥ ಕವಳಿ , ಮಂಜುನಾಥ ಮಾಯ್ಕರ್ , ಬಸವರಾಜ ತಂಬಾಕದ , ಸುರೇಶ ಬನ್ನಿಗೀಡದ , ಬಸವರಾಜ ಬಳ್ಳೋಡಿ , ಲಿಂಬಣ್ಣನಾಯ್ಕರ , ಬಾಳು ಕುಡೆಕಾರ , ಬಸವರಾಜ ಲಕ್ಕಮನವರ , ರುದ್ರಪ್ಪ ವಾಲಿ , ಹನಮಂತ ತುಳಜಪ್ಪನವರ , ತಾನಾಜಿ ತುಳಜಪ್ಪನವರ , ರಮೇಶ ದೂಡನಿ , ನಿಂಗಪ್ಪ ಅಳಗವಾಡಿ , ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾದ್ಯಕ್ಷರು ಉಪಸ್ತಿತರಿದ್ದರು .

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *