ಹುಬ್ಬಳ್ಳಿ : ವಾಣಿಜ್ಯ ನಗರಿಯಲ್ಲಿ ಕಳೆದ ಹಲವು ದಿನಗಳಿಂದಲು ಶಾಂತವಾಗಿದ್ದ ವರುಣ ಮತ್ತೆ ತನ್ನ ಆರ್ಭಟವನ್ನು ಇಂದು ಗುರುವಾರ ಮತ್ತೆ ಶುರುಮಾಡಿದ್ದಾನೆ. ಬೆಳಿಗ್ಗೆಯಿಂದಲು ಸಹಜವಾಗಿದ್ದ ವಾತಾವರಣವು ಇಂದು ಸಾಯಂಕಾಲ ದಿಡಿರಣೆ ಮೋಡಕಟ್ಟಿದ ವಾತಾವರಣವಾಗಿ ಬದಲಾಗಿ ಮಳೆ ಸುರಿದಿದ್ದು ವಾಣಿಜ್ಯ ನಗರಿಗೆ ವರುಣ ತಂಪು ಏರದಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

