Breaking News

ಹಾರ್ಡ್‌ವೇರ್‌ ವ್ಯಾಪರಸ್ಥರೊಬ್ಬರಿಗೆ 59 ಸಾವಿರ ರೂ ವಂಚನೆ!

ಹುಬ್ಬಳ್ಳಿ : ಹಾರ್ಡ್‌ವೇರ್‌ ವ್ಯಾಪರಸ್ಥರೊಬ್ಬರಿಗೆ ಸ್ಟೀಲ್ ಪೈಪ್‌ಗಳನ್ನು ಕಳುಹಿಸಿ ಕೊ ಡುವುದಾಗಿ ನಂಬಿಸಿ 59 ಸಾವಿರ ರೂ, ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ. ಇಲ್ಲಿಯ ಮಂಗಳವಾರಪೇಟೆ ಜಯಂತಿಲಾಲ್ ಬೋಹರಾ ಎಂಬು ವರೇ ವಂಚನೆಗೊಳಗಾದವರು, ಹಾರ್ಡ್ ವೇರ್ ವ್ಯಾಪಾರ ಮಾಡಲು ಸ್ಟೀಲ್ ಪೈಪ್‌ಗಳನ್ನು ಕಳುಹಿಸುತ್ತೇನೆಂದು ಹೇ ಳಿದ ವಂಚಕರು , ಅವರ ಬ್ಯಾಂಕ್ ಖಾತೆ ಯಿಂದ 59 ಸಾವಿರ ರೂ ವರ್ಗಾಯಿಸಿ ಕೊಂಡಿದ್ದಾರೆ.ಆದರೆ , ಸ್ಟೀಲ್ ಕಳುಹಿಸದೇ , ಆನ್‌ಲೈನ್‌ನಲ್ಲಿ ವರ್ಗಾಯಿಸಿದ ಹಣವನ್ನು ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರಲಾಗಿದೆ.ಈ ಬಗ್ಗೆ ಸೈಬರ್‌ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *