ಧಾರವಾಡ: ನಗರದ ಕೆಲಗೇರಿ ಸೇತುವೆಯ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಮಾರ್ಕೋಪೋಲೊ ಕಂಪನಿಯ ಯುವಕ ಸಾವಿಗೀಡಾದ ದುರ್ಘಟನೆ ಇದೀಗ ನಡೆದಿದೆ.
ಮುಗದ ಗ್ರಾಮದಿಂದ ಬರುತ್ತಿದ್ದ ದೇವಾನಂದ ಸಿದ್ದಪ್ಪ ಕುಕನೂರ ಎಂಬಾತನೇ ಸಾವಿಗೀಡಾಗಿದ್ದಾನೆ. ಕೆಲವರು ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೀಗಾಗಿದೆ ಎದಿದಾರ್
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

