Breaking News

ಬೆಂಕಿ ಅವಘಡದಿಂದ ಹೊತ್ತಿ ಊರಿದ ಹೊಟೆಲ್

ಹುಬ್ಬಳ್ಳಿ : ಬೆಂಕಿ ಅವಘಡದಿಂದ ಹೊತ್ತಿ ಊರಿದ ಹೊಟೆಲ್ ಎಲ್ಲೋರ ಹಾಗೂ ಎಟಿಎಂ ಮಶೀನ್ಹ ಹುಬ್ಬಳ್ಳಿಯ ಜೆಸಿ ನಗರದಲ್ಲಿ ನಿನ್ನೆ ತಡರಾತ್ರಿ ನಡೆದ ಘಟ‌ನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರೋ‌ ಶಂಕೆ.

ಬೆಂಕಿ ಅವಘಡದಲ್ಲಿ ಹೊಟೆಲ್ ಹಾಗೂ ಹೊಟೆಲ್ ಪಕ್ಕದಲ್ಲಿದ್ದ ಎಟಿಂ ಸುಟ್ಟು ಕರಕಲು ಹೊಟೇಲ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು,ದಿನಸಿ ಸುಟ್ಟು ಕರಕಲು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂಧಿ ಶ್ರೀಕಾಂತ್ ಗೋಕಾಕ್ ಎಂಬುವವರಿಗರಿಗೆ ಸೇರಿದ ಹೊಟೆಲ್ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *