ಹುಬ್ಬಳಿ ಬ್ರೇಕಿಂಗ್…ಕಲಘಟಗಿ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ….ಕಳೆದ
ಅರ್ಧಗಂಟೆಯಿಂದ ಮಳೆರಾಯನ ಅಬ್ಬರ..ಕಾಂಗ್ರೆಸ್ಪ್ರ

ಜಾಧ್ವನಿಯಾತ್ರೆಗೆ ವರುಣ ಅಡ್ಡಿ…ಕಲಘಟಗಿ ಹೊರವಲಯದ ತಡಸ ಕ್ರಾಸ್ ಬಳಿ ನಡೆಯುತ್ತಿರುವ ಬಹಿರಂಗ ಸಮಾವೇಶ..ಮಳೆಯಲ್ಲಿ ಸಿಕ್ಕು ಪರದಾಡಿದ ಕಾರ್ಯಕ್ರಮಕ್ಕೆ ಬಂದ ಜನಚೇರ್ ತಲೆಗಿಡಿದುಕೊಂಡು ರಕ್ಷಣೆ..