Breaking News

ಗೋಬಿ , ಬಜಿ , ಮೀರ್ಚಿ ತಿನ್ನುವವರೆ ಎಚ್ಚರ..?

ಹುಬ್ಬಳ್ಳಿಯಲ್ಲಿ ಸಿದ್ದಾರೋಡ ಮಠದ ಆವರಣದಲ್ಲಿ ಇರುವಂತಹ ಅಂಗಡಿಗಳಲ್ಲಿ , ಆಹಾರ ಭದ್ರತೆ ನಿಯಮಗಳನ್ನು ಪಾಲಿಸದೆ ಉಪಹಾರವನ್ನು ಮಾರಟ ಮಾಡಲಾಗಿತ್ತಿದೆ. ಎರಡು ಮೂರು ದಿನದ ಹಿಂದಿನ ಬಜಿ, ಗೋಬಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ, ಅಲ್ಲದೆ ಕಳೆಗೆ ಬಿದ್ದು ಮಣ್ಣಾಗಿರುವ ಗೋಬಿಗಳನ್ನು ಪುನರ್ ಬಳಕೆ

ಮಾಡಲಾಗುತ್ತಿದ್ದು ದೃಶ್ಯಗಳು ಸಹ ಗೋಚರಿಸುತ್ತಿವೆ ,ಈ ರೀತಿಯ ಕಲುಷಿತ ಆಹಾರವನ್ನು ಸೇವನೆ ಮಾಡಿದರೆ ರೋಗಗಳು ಅಂಟಿಕೊಳ್ಳವ ಸಾಧ್ಯತೆ ಇದೆ ಆದ್ದರಿಂದ ಹುಬ್ಬಳ್ಳಿ ಜನತೆ ಎಚ್ಚರಿಕೆಯಿಂದ ಉಪಹಾರ ಸೇವನೆ ಮಾಡಬೇಕಾದ ಅಗತ್ಯತೆ ಇದೆ,ಇಲ್ಲದೆ ಹೋದರೆ ರೋಗ ರೂಜಿನಿಗಳು ಅಂಟಿಕೊಳ್ಳುವದನಂತು ಕಟ್ಟಿ ಇಟ್ಟ ಬುತ್ತಿ. ಇನ್ನು ಇತ್ತ ಆಹಾರ ಭ್ರದತೆ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ ಎನೋ ತಿಳಿಯುತ್ತಿಲ್ಲ ,? ಒಟ್ಟಿನಲ್ಲಿ ಸಾರ್ವಜನಿಕರು ಉಪಾಹಾರ ಸೇವನೆ ಮಾಡುವಾಗ ಎಚ್ಚರಿಕೆಯಿಂದ ಯೋಚನೆ ಮಾಡಿ ತಿನ್ನಿ . ನಿಮ್ಮ ಜೀವ ನಿಮ್ಮ ಕೈಯಲ್ಲಿ ಇದೆ…

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *