Breaking News

ಮೀಟರ್ ದಂದೆ ಮಾಫಿಯಾ ನಿಲ್ಲೋದು ಯಾವಾಗ…?

ಅಮಾಯಕರ ಬಲಿ ನಿಲ್ಲೋದಾದ್ರು ಯಾವಾಗ…? ಹುಬ್ಬಳ್ಳಿ ನಾನು ಊರಲ್ಲಿ ಇಲ್ಲಾ ಅಂತ ನೊಂದ ಮಹಿಳೆ ಹೇಳಿದ್ರೂ ಮೀಟರ್ ಬಡ್ಡಿ ಲೇಡಿ ಜೀವ ಬೆದರಿಕೆ ಹಾಕಿದ್ಳು. ಅಲ್ಲದೆ ಅವಾಚ್ಯ ಶಬ್ದದಿಂದ ಬೈದಿದ್ದಾಳೆ. ನಾನು ಬಂದೆ ಅಂತ ತಿಳ್ಕೊ ನಾನು ಏನ್ ಮಾಡತಿನಿ ಗೊತ್ತಾ..? ನಿನ್ನ ಹೆಣಾನ ಬೀಳಸ್ತಿನಿ, ನಿನ್ನ ಗಂಡಗೆ ಕರ್ದುಕೊಂಡು ಬಾ ಅಂದಳು…ಇಷ್ಟಕ್ಕೂ ಮೀಟರ್ ಬಡ್ಡಿ ದಂದೆ ಮಾಡುವ ಲೇಡಿಯ ಹಿಂದೆ ಇರುವ ಭೂಪ ಯಾರು ಗೊತ್ತಾ…?

ಹುಬ್ಬಳ್ಳಿ – ಧಾರವಾಡದಲ್ಲಿ ಅಂತೂ ಇಂತೂ ಮೀಟರ್ ಮಾಫಿಯಾ ದಂದೆ ಜೋರಾಗಿ ಇದೆ. ಮೀಟರ್ ದಂದೆಯಿಂದ ಎಷ್ಟೋ ಜನರ ಜೀವನ ಬಲಿಯಾಗಿದೆ, ಎಷ್ಟೋ ಜೀವಗಳು ಬಲಿಯಾಗಿವೆ. ಇದಕ್ಕೆ ಎಚೆತ್ತುಕೊಂಡು ಇನ್ನಾದರೂ ಅಧಿಕಾರಿಗಳು ಕಡಿವಾಣ ಹಾಕ್ತರ…? ಅಥವಾ ಇನ್ನೆಷ್ಟು ಜೀವಗಳ ಬಲಿ ತಗೋತಾರ ಕಾದು ನೋಡೋಣ….! ಮೀಟರ್ ದಂಧೆ ಬಗ್ಗೆ ಇಲಾಖೆಯ ಗಮನಕ್ಕೆ ಇದ್ರು ಯಾಕೆ ಸುಮ್ನೆ ಕುಡತಾರೆ ಅನ್ನೋದು ಗುರುತು ಆಗತಾ ಇಲ್ಲಾ ಇನ್ನಾದ್ರೂ ಎಚ್ಚತುಕೊಳ್ಳಲಿ…?

Share News

About Shaikh BigTv

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *