Breaking News

ದೇಶ-ವಿದೇಶ

ತೂಕ ಇಳಿಸಲು ಪೆಪ್ಪರ್​ ಟೀ..!

ಈಗಿನ ಫುಡ್​ ಸ್ಟೈಲ್​ಗೆ ನಮ್ಮ ದೇಹ ಜಿಡ್ಡು ಹಿಡಿದು ಹೋಗಿದೆ. ಅದೇ ಪಿಜ್ಜಾ, ಸ್ಯಾಂಡ್​ವಿಚ್​​​​ ,ಬರ್ಗರ್​​ಗಳು ದೇಹಕ್ಕೆ ಸೇರಿದ್ರೆ ಜೀರ್ಣವಾಗೋಕೆ ತುಂಬಾನೆ ಟೈಂ ತೆಗೆದುಕೊಳ್ಳುತ್ತೆ. ತಿಂದಿದ್ದು ಸರಿಯಾಗಿ ಡೈಜೆಸ್ಟ್​ ಆಗಿಲ್ಲ ಅಂದ್ರೆ ದೇಹ ಫಿಟ್​ನೆಸ್​ ಕಳ್ಕೊಂಡು ತೂಕ ಹೆಚ್ಚಾಗುತ್ತೆ. ಅದನ್ನ ಕಡಿಮೆ ಮಾಡಿಕೊಳ್ಳೋಕೆ ಚಿಕ್ಕೋರಿಂದ ದೊಡ್ಡವರ ತನಕ ಜಿಮ್​ಗಳ ಮೊರೆ ಹೋಗ್ತಾರೆ. ದಿನಕ್ಕೆ ಒಂದೋ ಎರಡೋ ಗಂಟೆ ಕಾಲ ವರ್ಕೌಟ್​ ಮಾಡಿ  ಮತ್ತದೇ ಪಿಜಾ, ಸ್ಯಾಂಡ್​ವಿಚ್​​​ ,ಬರ್ಗರ್​​ಗಳನ್ನ ತಿಂತಾರೆ. ಇನ್ಮುಂದೆ …

Read More »

ಎಸ್​ಸಿ, ಇಸಿಗಳನ್ನ ವ್ಯವಸ್ಥಿತವಾಗಿ​ ವಶಕ್ಕೆ ಪಡೆಯಲು ಆರ್​ಎಸ್​ಎಸ್ ಷಡ್ಯಂತ್ರ : ರಾಹುಲ್ ಗಾಂಧಿ.

ನವದೆಹಲಿ:ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರ್​ಎಸ್​ಎಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ದೇಶದ ಸಾಂವಿಧಾನಿಕ ಸಂಸ್ಥೆಗಳಾದ ಸುಪ್ರೀಂ ಕೋರ್ಟ್​ ಹಾಗೂ ಚುನಾವಣಾ ಆಯೋಗವನ್ನ ಆರ್​ಎಸ್​ಎಸ್​ ವ್ಯವಸ್ಥಿತವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಹುನ್ನಾರ ನಡೆಸುತ್ತಿದೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ ಭಾರತ ಒಂದು ಏಕಮುಖಿ ಚಿಂತನೆಯಿಂದ ಮುಂದುವರೆಯಲು ಸಾಧ್ಯವಿಲ್ಲ ಅಂತ ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಸಿರಿಕೋಟೆಯ ಶಿಕ್ಷಣ ತಜ್ಞರೊಂದಿಗಿನ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ರಾಹುಲ್​. ಇತ್ತೀಚೆಗೆ ಭಾಷಣವೊಂದರಲ್ಲಿ …

Read More »

ಟೂ ಬಿಟ್ಟ ಹೆಂಡತಿ.. ಕಂಡ ವಾಹನಗಳಿಗೆ ಬೆಂಕಿಯಿಟ್ಟ ಗಂಡ..!

ತಮಿಳುನಾಡು: ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಅನ್ನೋ ಮಾತಿದೆ. ಆ ಮಾತು ತಮಿಳುನಾಡಿನ ಒಬ್ಬ ಕುಡುಕ ಪತಿಗೆ ಪಕ್ಕಾ ಸೂಟ್ ಆಗುತ್ತೆ. ಹೆಂಡತಿ ಮಾತು ಬಿಟ್ಟಿದ್ದಾಳೆ ಅನ್ನೋದನ್ನೆ ನೆಪ ಮಾಡಿಕೊಂಡು ಕಂಠಪೂರ್ತಿ ಕುಡಿದ ಬಂದ ಈ ಕುಡುಕ ಮಹಾಶಯ ಮನೆಯ ಪಕ್ಕದಲ್ಲಿದ್ದ ಕಾರು, ಕಟ್ಟಡ ಹಾಗೂ ಬೈಕ್​ಗಳಿಗೆ ಬೆಂಕಿ ಹಚ್ಚಿಬಿಟ್ಟಿದ್ದಾನೆ. ತಿರುಚಿರಾಪಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೀಗೆ ಕುಡಿದು ಬಂದು ಎಲ್ಲಾ ಕಡೆ ಬೆಂಕಿ ಹಚ್ಚಲು ಹೋದ …

Read More »

ರಫೇಲ್ ವಿವಾದ:ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆ ಸಂಪೂರ್ಣ ಆಧಾರ ರಹಿತ . ಸಿಂಗ್

ನವದೆಹಲಿ: ಗೃಹ ಸಚಿವ ರಾಜನಾಥ್  ಸಿಂಗ್ ಶನಿವಾರದಂದು ಭಾರತ-ಫ್ರಾನ್ಸ್ ರಫೆಲ್ ಜೆಟ್ ವಿಮಾನದ ಒಪ್ಪಂದದ ಸುತ್ತಲಿನ ವಿವಾದದ ಕುರಿತು ಮಾತನಾಡುತ್ತಾ ಫ್ರೆಂಚ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರ ಹೇಳಿಕೆಯನ್ನು ಆಧಾರರಹಿತ ಎಂದರು  ರಾಜನಾಥ್ ಸಿಂಗ್ ಡಾಸಾಲ್ಟ್ ಮತ್ತು ರಿಲಯನ್ಸ್ ನಡುವಿನ ಒಪ್ಪಂದವು ಎರಡು ಖಾಸಗಿ ಪಕ್ಷಗಳ ನಡುವಿನ ವಾಣಿಜ್ಯ ಒಪ್ಪಂದವಾಗಿತ್ತು ಆದ್ದರಿಂದ  ಇದರಲ್ಲಿ ಸರ್ಕಾರದ ಯಾವುದೇ ಎಂದು ತಿಳಿಸಿದರು.  ಹೊಲಾಂಡ್ ಅವರ ಹೇಳಿಕೆ ವಿಚಾರವಾಗಿ  ಗೃಹ ಸಚಿವ ಸಿಂಗ್ …

Read More »

ಗಿರ್ ಅಭಯಾರಣ್ಯದಲ್ಲಿ 11 ದಿನದಲ್ಲಿ 11 ಸಿಂಹಗಳ ಸಾವು: ತನಿಖೆಗೆ ಆದೇಶ.

ಜುನಾಗಡ್: ಕಳೆದ 11 ದಿನಗಳಲ್ಲಿ ಕನಿಷ್ಠ 11 ಸಿಂಹಗಳು ಗಿರ್ ಕಾಡಿನಲ್ಲಿ ಮೃತಪಟ್ಟಿವೆ,ಈಗ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ. ಪಿಸಿಸಿಎಫ್ ವನ್ಯಜೀವಿ ಎ.ಕೆ. ಸಕ್ಸೇನಾ ಅವರು ಗಿರ್ ಅರಣ್ಯಕ್ಕೆ ಧಾವಿಸಿ, ಹೆಚ್ಚಿನ ಸಾವುಗಳು ಅಂತಃಕಲಹದಿಂದಾಗಿ ಸಂಭವಿಸಿವೆ ಎಂದು ಹೇಳಿದ್ದಾರೆ. ಈಗ ಅರಣ್ಯದ ಪ್ರಮುಖ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಯಿಂದ ತನಿಖೆಯನ್ನು ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ . ಆದಾಗ್ಯೂ, ಗಿರ್ ಅರಣ್ಯ ವೈಧ್ಯಾಧಿಕಾರಿ ಹಿತೆಶ್ ವಮ್ಜಾ ಅವರು “ಶ್ವಾಸಕೋಶದ ಸೋಂಕಿನಿಂದಾಗಿ …

Read More »

ಡಾ.ಮನಮೋಹನ್ ಸಿಂಗ್ ಕಾಲಾವಧಿಯಲ್ಲಿ ಭಾರತ 271 ಮಿಲಿಯನ್ ಜನರನ್ನು ಬಡತನದಿಂದ ..

ನವದೆಹಲಿ:  ಭಾರತವು ಮನಮೋಹನ್ ಸಿಂಗ್ ಸರ್ಕಾರದ ಕಾಲಾವಧಿಯಲ್ಲಿ ಎಲ್ಲ ರೀತಿಯ ಬಡತನವನ್ನು ಕಡಿಮೆ ಮಾಡಲು ಹಲವು ಪ್ರಯತ್ನಗಳನ್ನು ಮಾಡಿದೆ. ಆ ಹತ್ತು ವರ್ಷಗಳಲ್ಲಿ  ಬಡತನ ದರವನ್ನು ಶೇ 55 ರಿಂದ ಶೇ 28 ಕ್ಕೆ ಇಳಿದಿದೆ ಎಂದು 2018 ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ (ಎಂಪಿಐ) ಇದನ್ನು ಬಹಿರಂಗಪಡಿಸಿದೆ. ಈ ವರದಿಯು ಪ್ರಮುಖವಾಗಿ 2005-06 ಮತ್ತು 2015-16ರ ನಡುವೆ ಕಾಲಾವಧಿಯಲ್ಲಿ ಸುಮಾರು 271 ಮಿಲಿಯನ್ ಜನರು ಭಾರತ ದೇಶದಲ್ಲಿ …

Read More »

ವಾಕಿಂಗ್ ನಿಂದ ಪಾರ್ಶ್ವವಾಯು ದೂರ!.

ನವದೆಹಲಿ: ದಿನಕ್ಕೆ 35 ನಿಮಿಷಗಳವರೆಗೆ ನಡೆಯುವ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗುವವವರು ಮತ್ತು ವಾರದಲ್ಲಿ ಎರಡರಿಂದ ಮೂರು ಗಂಟೆಗಳವರೆಗೆ ಈಜುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.  ಕ್ಯಾಥರಿನಾ ಎಸ್. ಸನ್ನರ್ಹಗನ್ ಎನ್ನುವವರು ಈ ಅಧ್ಯಯನವನ್ನು ನಡೆಸಿದ್ದು, ದಿನವಿಡೀ ದೈಹಿಕ ಚಟುವಟಿಕೆ ತೊಡಗಿಸಿಕೊಂಡವರು ಮತ್ತು ತೊಡಗಿಸಿಕೊಳ್ಳದೆ ಇರುವವರ ನಡುವೆ ನಡೆಸಿದ ಈ ಅಧ್ಯಯನದಲ್ಲಿ ಯಾರು ಅತಿ ಹೆಚ್ಚು ಕಾರ್ಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೊ ಅವರಿಗೆ …

Read More »

ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು ?

ನವದೆಹಲಿ: ಹೆಣ್ಣು ಮಕ್ಕಳ  ಶಿಕ್ಷಣ ಮತ್ತು ಮದುವೆಗೆ ನಿಧಿಯನ್ನು ಸಂಗ್ರಹಿಸಲು ಪೋಷಕರನ್ನು ಪ್ರೋತ್ಸಾಹಿಸುವ ಸಲುವಾಗಿ, ಜನವರಿ 22, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಸುಕಾನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು. ಈ ಉಳಿತಾಯ ಯೋಜನೆ ಭಾರತ ಸರ್ಕಾರದ  ಬೆಟಿ ಬಚಾವೋ, ಬೆಟಿ ಪಡಾವೋ ಅಭಿಯಾನದ ಭಾಗವಾಗಿ ಪ್ರಾರಂಭವಾಯಿತು. ಸದ್ಯ ಸುಕಾನ್ಯಾ ಸಮೃದ್ಧಿ ಯೋಜನೆ ಪ್ರಸ್ತುತ ತೆರಿಗೆಯ ಪ್ರಯೋಜನಗಳ ಜೊತೆಗೆ 8.1 ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ. ಆದರೆ, ಮುಂದಿನ ತ್ರೈಮಾಸಿಕದಲ್ಲಿ …

Read More »

ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ .

ನವದೆಹಲಿ: ದೆಹಲಿಗೆ ಸಮೀಪವಿರುವ ನೋಯ್ಡಾ ಸೆಕ್ಟರ್ 1 ರಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್’ಗಳನ್ನು ಗುರುವಾರ(ಸೆ.20) ತಡರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ(ಸೆ.21) ಬೆಳಿಗ್ಗೆ 7 ಗಂಟೆಗೆ ಕಚೇರಿ ಸ್ವಚ್ಛಗೊಳಿಸಲು ಬಂದ ಬ್ಯಾಂಕ್ ಮಾಲಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಬಹಳ ಹೊತ್ತಾದರೂ ಯಾರೂ ಬಾಗಿಲು ತೆರೆಯದ ಕಾರಣ ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರದಿದ್ದಾರೆ. …

Read More »

ಕೇಂದ್ರ ಸರ್ಕಾರ ಸದ್ಯದಲ್ಲೇ ವಾಟ್ಸಪ್ ಬ್ಯಾನ್ ಮಾಡಲಿದೆ ಕಾರಣವೇನು ಗೊತ್ತೇ?

ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಾಟ್ಸಪ್ ಕಂಪನಿ ಸಮರ ಮುಂದುವರೆದಿದ್ದು ಈಗ ಅದು ದೇಶದಿಂದಲೇ ಕಂಪನಿಯನ್ನು ಬ್ಯಾನ್ ಮಾಡುವ ಹಂತಕ್ಕೆ ತಲುಪಿದೆ ಎಂದು ಇಂಡಿಯಾ ಟೈಮ್ಸ್ ಡಾಟ್.ಕಾಮ್ ವರದಿ ಮಾಡಿದೆ. ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಮಂತ್ರಾಲಯ ಮತ್ತೊಂದು ಪತ್ರವನ್ನು ಈ ವಿಚಾರವಾಗಿ ಬರೆಯಲು ಸಜ್ಜಾಗಿದ್ದು, ಆ ಮೂಲಕ ಜುಲೈ ತಿಂಗಳಿಂದ ಸರ್ಕಾರ ಕಂಪನಿಗೆ ಬರೆಯುತ್ತಿರುವ ಮೂರನೇ ಪಾತ್ರವಾಗಿದೆ ಎಂದು ತಿಳಿದುಬಂದಿದೆ.  ಫೇಕ್ ನ್ಯೂಸ್ ಗಳ ಹಾವಳಿಗೆ ತಡೆ …

Read More »