Breaking News

ದೇಶ-ವಿದೇಶ

ಕಿಡ್ನಿ ಸಮಸ್ಯೆಗೆ ಮುಖ್ಯ ಕಾರಣ ಏನು ಗೊತ್ತೇ?

ಧೂಮಪಾನದಂತೆಯೇ ವಾಯು ಮಾಲಿನ್ಯವು ಮೂತ್ರಪಿಂಡಗಳಿಗೆ ನೇರವಾಗಿ ಹಾನಿಕಾರಕ ಎಂದು ಅಧ್ಯಯನದ ಪ್ರಮುಖ ಲೇಖಕ ಜೆನ್ನಿಫರ್ ಬ್ರಗ್-ಗ್ರೇಷಮ್ ಹೇಳಿದ್ದಾರೆ. ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು, ಆಹಾರದಲ್ಲಿನ ವ್ಯತ್ಯಾಸ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣ. ಆದರೆ, ಹೊಸ ಅಧ್ಯಯನವೊಂದು ವಿಷಕಾರಿ ಗಾಳಿಯೂ ಸಹ ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಗೆ ಮುಖ್ಯ ಕಾರಣ ಎಂಬುದನ್ನು ಬಹಿರಂಗಪಡಿಸಿದೆ.  ಮಿಚಿಗನ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನವೊಂದರ ಪ್ರಕಾರ, ಗಾಳಿಯಲ್ಲಿನ …

Read More »

ಫೇಕ್ ನ್ಯೂಸ್ ತಡೆಗಟ್ಟಲು ರೇಡಿಯೋ ಪ್ರಚಾರಕ್ಕೆ ಮುಂದಾದ ವಾಟ್ಸಪ್!

ನವದೆಹಲಿ: ಜಗತ್ತಿನ ಜನಪ್ರೀಯ ಮೆಸೆಂಜರ್ ಸಾಧನವಾದ ವಾಟ್ಸಪ್ ಈಗ ಭಾರತದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ರೇಡಿಯೋ ಪ್ರಚಾರಕ್ಕೆ ಮುಂದಾಗಿದೆ.  ಇತ್ತೀಚಿಗೆ ಫೇಕ್ ನ್ಯೂಸ್ ವಿಚಾರವಾಗಿ ಕೇಂದ್ರ ಸರ್ಕಾರವು ವಾತ್ಸಪ್ ಗೆ ಸೂಚನೆ ನೀಡಿತ್ತು.ಈ ಹಿನ್ನಲೆಯಲ್ಲಿ ಅದು ಫಾರ್ವರ್ಡ್ ಮಾಡುವ ಆಯ್ಕೆಯನ್ನು ಐದಕ್ಕೆ ಮಾತ್ರ ಸಿಮಿತಗೊಳಿಸಿತ್ತು. ಆದರೆ ಇದಕ್ಕೆ ಸಮಾಧಾನಗೊಳ್ಳದ ಕೇಂದ್ರ ಸರ್ಕಾರವು  ಫೇಕ್ ನ್ಯೂಸ್ ನ ಮೂಲ ಪತ್ತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲು ಸೂಚನೆ ನೀಡಿತ್ತು. ಆದರೆ ಇದಕ್ಕೆ …

Read More »

ರಸ್ತೆ ಅಪಘಾತದಲ್ಲಿ ತೆಲುಗು ನಟ ನಂದಮೂರಿ ಹರಿಕೃಷ್ಣ ದುರ್ಮರಣ

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ  ನಂದಮೂರಿ ಹರಿಕೃಷ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಹೈದರಾಬಾದ್: ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲಿ ಬುಧವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಮಗ, ತೆಲುಗು ನಟ ಮತ್ತು ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ(61) ಮೃತಪಟ್ಟಿದ್ದಾರೆ.  ಹರಿಕೃಷ್ಣ ಅವರೇ ಕಾರು ಚಾಲನೆ ಮಾಡಿಕೊಂಡು ಅಭಿಮಾನಿಯೊಬ್ಬರ ಮಗನ ವಿವಾಹ ಸಮಾರಂಭಕ್ಕಾಗಿ ನಲ್ಲೂರಿಗೆ ತೆರಳುತ್ತಿದ್ದರು. ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದರು …

Read More »

ಕೊಡಗಿಗೆ ನೆರವು ಕೇಳಲು ಸಿಎಂ ಹೆಚ್‌ಡಿಕೆ ನಾಳೆ ದೆಹಲಿಗೆ.

ಬೆಂಗಳೂರು: ಪ್ರವಾಹ ಪೀಡಿತ ಕೊಡಗಿಗೆ ನೆರವು ಕೇಳಲೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಳೆ ದೆಹಲಿಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಲಿದ್ದಾರೆ. ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಕೊಡಗು ಹಾನಿಯ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವರಿಗೆ ವರದಿ ಸಲ್ಲಿಸಿದ್ದೇವೆ. ಆಗಸ್ಟ್ 30 ರಂದು ನಾನೇ ಖುದ್ದಾಗಿ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಎರಡು ದಿನದ ಹಿಂದೆಯಷ್ಟೇ ಪ್ರವಾಹ ಪೀಡಿತ ಕೊಡಗಿಗೆ …

Read More »

ಡ್ರೋನ್ ಗಳು ನಿಮ್ಮದಾಗಬೇಕೇ? ಹಾಗಾದರೆ ನೀವು ಮಾಡಬೇಕಾಗಿರುವುದಿಷ್ಟು!

ನವದೆಹಲಿ:  ಇನ್ನು ಮುಂದೆ ನೀವು ಕೂಡ ಡ್ರೋನ್ ಗಳನ್ನು ಹೊಂದಬಹುದು, ಆದರೆ ಅದಕ್ಕೆ ಕೆಲವು ನಿಯಮಗಳನ್ನು ನೀವು ಪಾಲಿಸಬೇಕು ಅಷ್ಟೇ. ಹಾಗಾದರೆ ಆ ಎಲ್ಲ ಕಾರ್ಯಸೂಚಿಗಳೇನು ಎನ್ನುವುದನ್ನು ಇಲ್ಲಿ ನೀವು ಗಮನಿಸಬೇಕು. ಮುಂಬರುವ ಡಿಸೆಂಬರ್ ತಿಂಗಳಿಂದ ಇನ್ನು ಮುಂದೆ ಡ್ರೋನ್ ಗಳನ್ನು ಭಾರತದಲ್ಲಿ ಹಾರಿಸುವ ಕೆಲಸ ಸುಲಭವಾಗುತ್ತದೆ.ಈಗಾಗಲೇ ಅಮೇರಿಕಾ ಮತ್ತು ಇತರ ದೇಶಗಳಲ್ಲಿ ಡ್ರೋನ್ ಗಳು ಆನ್ ಲೈನ್ ಮೂಲಕವು ಲಬಿಸುತ್ತವೆ. ಆದರೆ ಈ ವಿಚಾರವಾಗಿ ಭಾರತದಲ್ಲಿ ಇನ್ನು ಸ್ಪಷ್ಟತೆ …

Read More »

2019 ರಲ್ಲಿ ಬಿಜೆಪಿ ನಾಶವಾಗಿ ಹೋಗುತ್ತೆ – ಮಮತಾ ಬ್ಯಾನರ್ಜೀ..

ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಎನ್.ಆರ್.ಸಿಯನ್ನು ಬಂಗಾಳದಲ್ಲಿ ಕಾರ್ಯುಗತಗೊಳ್ಳಲು ಬಿಡುವುದಿಲ್ಲ ಎಂದು ತಿಳಿಸಿದರು ಕೊಲ್ಕತ್ತಾ: ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಎನ್.ಆರ್.ಸಿಯನ್ನು ಬಂಗಾಳದಲ್ಲಿ ಕಾರ್ಯುಗತಗೊಳ್ಳಲು ಬಿಡುವುದಿಲ್ಲ ಎಂದು ತಿಳಿಸಿದರು.ಅಲ್ಲದೆ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಶವಾಗಿ ಹೊಗುತ್ತದೆ ಎಂದರು.  ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ ಮಮತಾ ಬ್ಯಾನರ್ಜೀ” ನಾವು ಎನ್ ಆರ್ ಸಿಯನ್ನು …

Read More »

ಕೇರಳ ಪ್ರವಾಹಕ್ಕೆ ಒಂದು ತಿಂಗಳ ವೇತನ ನೀಡಲು ಮುಂದಾದ ಮನಮೋಹನ್ ಸಿಂಗ್

ಸಂಸದರ ನಿಧಿಯಿಂದ ಒಂದು ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ನವದೆಹಲಿ: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ತಮ್ಮ ಒಂದು ತಿಂಗಳ ಸಂಬಳವನ್ನು ಕೇರಳ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ. ಇದಲ್ಲದೆ ಸಂಸದರ ನಿಧಿಯಿಂದ ಒಂದು ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದಕ್ಕೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪಕ್ಷದ ಎಲ್ಲಾ ನಾಯಕರು ಹಾಗೂ ಸದಸ್ಯರು …

Read More »

ಸುಪ್ರೀಂಕೋರ್ಟಿನಲ್ಲಿ ಯುಟರ್ನ್ ಹೊಡೆದ ‘ಪ್ರೇಮ ಕಹಾನಿ’! ಹಾಗಾದರೆ ಅಲ್ಲಿ ಆಗಿದ್ದೇನು?

ನವದೆಹಲಿ: ಇದೊಂದು ಅಪರೂಪದ ಪ್ರೇಮ ಕಹಾನಿ, 33 ವರ್ಷದ ಮುಸ್ಲಿಂ ಯುವಕ ಹಿಂದು ಧರ್ಮದ ಹುಡುಗಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಅಲ್ಲದೆ ತನ್ನ ಹೆಸರನ್ನು ಬದಲಿಸಿಕೊಂಡು ಆರ್ಯನ್ ಆರ್ಯ ಎಂದು ಇಟ್ಟುಕೊಂಡಿದ್ದಾನೆ. 23 ವರ್ಷದ  ಜೈನ ಯುವತಿಯನ್ನು ಮದುವೆಯಾಗಿರುವ ಈ ಯುವಕ. ಈಗ ಆ ಯುವತಿಯ ಪೋಷಕರು ಹಾಗೂ ಹಿಂದೂ ಸಂಘಟನೆಗಳ ಒತ್ತಾಯ ಪೂರಕವಾಗಿ ತಮ್ಮನ್ನು ಬೇರೆ ಮಾಡುತ್ತಿವೆ ಎಂದು ಆರೋಪಿಸಿ ಸುರ್ಪಿಂ ಕೋರ್ಟ್ ಮೆಟ್ಟಿಲೇರಿದ್ದಾನೆ.ಇದೆ ಆಗಷ್ಟ್ 17 …

Read More »

ಬಿಹಾರ: ಮಹಿಳೆಯರ ರಕ್ಷಣೆಗಾಗಿ ಕಾಂಗ್ರೆಸ್‌ನ ಹೊಸ ಪ್ಲಾನ್ ಏನ್ ಗೊತ್ತಾ?

ನವದೆಹಲಿ: ಇತ್ತೀಚಿಗೆ ಬಿಹಾರದಲ್ಲಿ ಅನೇಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳ ಹಿನ್ನೆಲೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ಮುಂದಿನ ಕೆಲವು ದಿನಗಳಲ್ಲಿ ವಿಶೇಷ ಸುರಕ್ಷತೆ ಆಪ್ ಮತ್ತು  1 ಲಕ್ಷ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯ ಜನ್ಮದಿನೋತ್ಸವದ ಸಂದರ್ಭದಲ್ಲಿ ಪಕ್ಷವು ಆಗಸ್ಟ್ 20 ರಿಂದ ವಿಶೇಷ ‘ಇಂದಿರಾ ಶಕ್ತಿ ಅಪ್’ ಅನ್ನು ಪ್ರಾರಂಭಿಸಿತು. ಮಹಿಳಾ ರಕ್ಷಣೆಗಾಗಿ ಪೆಪ್ಪರ್ …

Read More »

ಭಾರತದ ಪೆಟ್ರೋಲ್ ಡಿಸೈಲ್ ಲೆಕ್ಕ! -ಆರ್ಟಿಐ ನಿಂದ ಬಹಿರಂಗ.

ಆರ್ಟಿಐ ಕಾರ್ಯಕರ್ತ ರೋಹಿತ್ ಸಬರವಾಲ್ ಅವರು ಭಾರತ ದೇಶವು ಒಂದು ಲೀಟರ್ ಪೆಟ್ರೋಲ್ ನ್ನು 34 ರೂಪಾಯಿಗಳಿಗೆ 15 ದೇಶಗಳಿಗೆ ಮತ್ತು ಡಿಸೇಲ್ ಗೆ 37 ರೂಪಾಯಿಯಂತೆ 29 ದೇಶಗಳಿಗೆ ಮಾರಲಾಗುತ್ತದೆ ಎನ್ನುವ ಸಂಗತಿ ಮಾಹಿತಿ ಹಕ್ಕಿನ ಮೂಲಕ ಬಹಿರಂಗಪಡಿಸಿದ್ದಾರೆ. ನವದೆಹಲಿ: ಆರ್ಟಿಐ ಕಾರ್ಯಕರ್ತ ರೋಹಿತ್ ಸಬರವಾಲ್ ಅವರು ಭಾರತ ದೇಶವು ಒಂದು ಲೀಟರ್ ಪೆಟ್ರೋಲ್ ನ್ನು 34 ರೂಪಾಯಿಯಂತೆ 15 ದೇಶಗಳಿಗೆ ಮತ್ತು ಡಿಸೇಲ್ ಗೆ 37 ರೂಪಾಯಿಯಂತೆ …

Read More »