Shaikh BIG TV NEWS, Hubballi
August 23, 2018
ದೇಶ-ವಿದೇಶ, ಸುದ್ದಿ
ಸೇಟ್ ಅಂಬರ್ ನಾಥ್ ಪ್ರದೇಶದಲ್ಲಿರುವ ವಡಾಪಾವ್ ಕೇಂದ್ರದಲ್ಲಿ ತಯಾರಾದ ವಡಾಪಾವ್’ನಲ್ಲಿ ಹಲ್ಲಿ ಇದ್ದುದು ಕಂಡು ಬಂದಿದೆ. ಮುಂಬೈ: ಇಲ್ಲಿಗೆ ಸಮೀಪದ ಸೇಟ್ ಅಂಬರ್ ನಾಥ್ ಪ್ರದೇಶದಲ್ಲಿರುವ ವಡಾಪಾವ್ ಕೇಂದ್ರದಲ್ಲಿ ತಯಾರಾದ ವಡಾಪಾವ್’ನಲ್ಲಿ ಹಲ್ಲಿ ಇದ್ದುದು ಕಂಡು ಬಂದಿದೆ. ಇಂದು ಬೆಳಿಗ್ಗೆ ಕಚೇರಿಗೆ ಹೋಗುವ ಸಮಯದಲ್ಲಿ ಮಹಿಳೆಯೊಬ್ಬರು ಪ್ರಸಿದ್ಧವಾದ ಬಬನ್ ವಡಾಪಾವ್ ಸೆಂಟರ್’ನಿಂದ ವಡಾಪಾವ್ ಖರೀದಿಸಿದ್ದಾರೆ. ನಂತರ ತಿನ್ನುವ ಮೊದಲು ಅದನ್ನು ಮುರಿದಿದ್ದಾರೆ. ಆ ಕೂಡಲೇ ಅವರಿಗೆ ಅದರಲ್ಲಿ ಕಂಡದ್ದು …
Read More »
Shaikh BIG TV NEWS, Hubballi
August 23, 2018
ದೇಶ-ವಿದೇಶ, ಸುದ್ದಿ
ನವದೆಹಲಿ ಹವಾಮಾನ ಇಲಾಖೆ ಬುಧವಾರ(ಆಗಸ್ಟ್ 22), ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ 16 ರಾಜ್ಯಗಳ ಕೆಲವು ಭಾಗಗಳಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆ ಇದೇ ಎಂದು ಹೇಳಿತ್ತು. ನವದೆಹಲಿ: ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ಕೆಲವು ದಿನಗಳ ಮಳೆಯೇ ಇಲ್ಲದೆ ಬಿಸಿಲಿಗೆ ಬೇಗೆಗೆ ಬೇಸತ್ತಿದ್ದ ಜನರಿಗೆ ವರುಣನ ಸಿಂಚನದಿಂದ ಸಂತಸ ಉಂಟಾಗಿದೆ. ದೆಹಲಿ, ಘಾಜಿಯಾಬಾದ್, ನೋಯ್ಡಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ …
Read More »
Shaikh BIG TV NEWS, Hubballi
August 23, 2018
ದೇಶ-ವಿದೇಶ, ಸುದ್ದಿ
ಕುಲ್ದೀಪ್ ನಯ್ಯರ್ ಉರ್ದು ಪತ್ರಿಕಾ ವರದಿಗಾರನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ದಿ ಸ್ಟೇಟ್ಸ್ಮನ್ ಪತ್ರಿಕೆಯ ಸಂಪಾದಕರಾಗಿದ್ದರು. ನವದೆಹಲಿ: ಹಿರಿಯ ಪತ್ರಕರ್ತ ಕುಲ್ದೀಪ್ ನಯ್ಯರ್ ಬುಧವಾರ (ಆಗಸ್ಟ್ 22) ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. 95 ವರ್ಷ ವಯಸ್ಸಿನ ನಯ್ಯರ್ ದೆಹಲಿಯ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಲೋಧಿ ರಸ್ತೆಯ ಸ್ಮಶಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಉರ್ದು ಪತ್ರಿಕಾ ವರದಿಗಾರನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕುಲದೀಪ್ …
Read More »
Shaikh BIG TV NEWS, Hubballi
August 22, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಕೇರಳದಲ್ಲಿನ ಪ್ರವಾಹ ಮಾನವ ನಿರ್ಮಿತ ಎಂದು ಕಾಂಗ್ರೆಸ್ ಆರೋಪಿಸಿದೆ.ಅಲ್ಲದೆ ಇಲ್ಲಿನ ಎಡ ಸರಕಾರ ಅಣೆಕಟ್ಟುಗಳ ನಿರ್ವಹಣೆಯಲ್ಲಿ ಎಡವಿದ ಕಾರಣ ಈ ಭೀಕರ ಪ್ರವಾಹ ಉಂಟಾಗಿ ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ತಿಳಿಸಿದೆ. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿಠಳಾ ಕೇರಳದಲ್ಲಿನ ಪ್ರವಾಹ ಮಾನವ ನಿರ್ಮಿತವಾಗಿದ್ದು ಆದ್ದರಿಂದ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಆದರೆ ಕೇರಳದ ಅಣೆಕಟ್ಟುಗಳನ್ನು ನಿರ್ವಹಿಸುವ ಕೇರಳ ರಾಜ್ಯ ವಿದ್ಯುತ್ …
Read More »
Shaikh BIG TV NEWS, Hubballi
August 22, 2018
ದೇಶ-ವಿದೇಶ, ಸುದ್ದಿ
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇರಳದ ಪ್ರವಾಹ ಪೀಡಿತ ಜನರಿಗೆ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದ್ದಾರೆ. ಲಕ್ನೋದಲ್ಲಿನ ಸಮಾರಂಭವೊಂದರಲ್ಲಿ ಮಾತನಾಡಿದ ಯೋಗಿ,”ಈ ಕ್ಷಣದಲ್ಲಿ ಇಡೀ ದೇಶವು ಕೇರಳ ರಾಜ್ಯದೊಂದಿಗೆ ನಿಂತಿದೆ ನಾವು ತಿನ್ನುವ ಮತ್ತು ಕುಡಿಯುವ ನೀರನ್ನು ಒಳಗೊಂಡಂತೆ 7 ಮಿಲಿಯನ್ ಟನ್ ವಸ್ತುಗಳನ್ನೊಳಗೊಂಡ 25 ಟ್ರಕ್ಗಳನ್ನು ಕಳುಹಿಸುತ್ತೇವೆ ಅವು ವಾಯುಪಡೆಯಿಂದ ತಿರುವನಂತಪುರಕ್ಕೆ ತಲುಪಿಸಲಾಗುತ್ತದೆ.”ಎಂದು ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರವಾಹದ ವಿಚಾರವಾಗಿ ತುರ್ತುಕ್ರಮ ಕೈಗೊಂಡ ಪ್ರಧಾನಿ …
Read More »
Shaikh BIG TV NEWS, Hubballi
August 22, 2018
ದೇಶ-ವಿದೇಶ, ಸುದ್ದಿ
ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಬೆಂಗಳೂರು:ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿನ ಎರಡು ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅರಕೆರೆ ಗ್ರಾಮದ ಶಾಲೆ ಮತ್ತು ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿನ ಮುನ್ಸಿಪಲ್ ಪ್ರೌಢಶಾಲೆಯ ಶಿಥಿಲಗೊಂಡ ಕಟ್ಟಡಗಳ ಬಗ್ಗೆ ಪತ್ರಿಕೆಯೊಂದರ ವರದಿ ಪ್ರಕಟಗೊಂಡ ನಂತರ ಲೋಕಾಯುಕ್ತರು ಈ …
Read More »
Shaikh BIG TV NEWS, Hubballi
August 22, 2018
ದೇಶ-ವಿದೇಶ, ಸುದ್ದಿ
ಐದು ಗಂಟೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಇಂಗ್ಲೀಷ್ ಮತ್ತು ಲೆಕ್ಕಶಾಸ್ತ್ರದ ಕುರಿತು 100 ಅಂಕಗಳಿಗೆ ಪ್ರಶ್ನೆಗಳನ್ನು ನೀಡಲಾಗಿದೆ. ಪಣಜಿ: ಗೋವಾ ಸರ್ಕಾರ 80 ಅಕೌಂಟೆಂಟ್ ಹುದ್ದೆಗಳ ನೇಮಕಾತಿಗಾಗಿ ಈ ವರ್ಷ ಜನವರಿ 7 ರಂದು ನಡೆಸಿದ ಪರೀಕ್ಷೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 8,000 ಅಭ್ಯರ್ಥಿಗಳೂ ಅನುತ್ತೀರ್ಣರಾಗಿದ್ದಾರೆ ಎಂದು ಗೋವಾದ ಆಕೌಂಟ್ಸ್ ಡೈರೆಕ್ಟರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಗೋವಾ ಸರ್ಕಾರ 80 ಅಕೌಂಟೆಂಟ್ ಹುದ್ದೆಗಳ ನೇಮಕಾತಿ ಗಾಗಿ ಪರೀಕ್ಷೆ ನಡೆಸಿತ್ತು. ಪದವೀಧರರಿಗಾಗಿ ಈ ಪರೀಕ್ಷೆ …
Read More »
Shaikh BIG TV NEWS, Hubballi
August 21, 2018
ದೇಶ-ವಿದೇಶ, ಸುದ್ದಿ
ನೋಟಾ ಆಯ್ಕೆ ನೇರ ಚುನಾವಣೆಯಲ್ಲಿ ಮತದಾನ ಮಾಡುವ ಮತದಾರರಿಗೆ ಸಂಬಂಧಿಸಿದ್ದೇ ಹೊರತು ರಾಜ್ಯಸಭೆಯಂಥ ಚುನಾವಣೆಗೆ ಇದು ಸೂಕ್ತವಲ್ಲ. ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ನೋಟಾ(None of the above) ಚಲಾವಣೆಗೆ ಅವಕಾಶವಿಲ್ಲ ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ರಾಜ್ಯಸಭಾ ಚುನಾವಣೆಯ ಬ್ಯಾಲೆಟ್ ಪೇಪರ್ ನಲ್ಲಿ ನೋಟಾ ಆಯ್ಕೆಗಾಗಿ ಅನುಮತಿ ನೀಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ ಎಎಂ ಖಾನ್ ವಿಲ್ಕರ್ ಮತ್ತು …
Read More »
Shaikh BIG TV NEWS, Hubballi
August 21, 2018
ದೇಶ-ವಿದೇಶ, ಸುದ್ದಿ
ಯಾರಾದರೂ ಬಂದು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವರೆನೋ ಎಂಬ ಭರವಸೆಯೋತ್ತು ನೋಡುತ್ತಿರುವ ಕಣ್ಣುಗಳು… ನವದೆಹಲಿ: ಕೇರಳದಲ್ಲಿ ವರುಣನ ಅಬ್ಬರ ಇಳಿದಿದೆ. ಪ್ರವಾಹವೂ ಇಳಿಮುಖವಾಗಿದೆ. ಆದರೆ ಜನರ ಜೀವನ ಮಾತ್ರ ಇನ್ನೂ ತಹಬದಿಗೆ ಬಂದಿಲ್ಲ. ತಮ್ಮ ಮನೆ ಮಠವನ್ನು ಕಳೆದುಕೊಂಡ ಜನರ ಸ್ಥಿತಿ ಚಿಂತಾಜನಕ. ಕೆರೆಗಳಂತಾದ ಮನೆಗಳು, ಮನೆಯ ಮಹಡಿ ಮೇಲೇರಿ ಯಾರಾದರೂ ಬಂದು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವರೆನೋ ಎಂಬ ಭರವಸೆಯೋತ್ತು ನೋಡುತ್ತಿರುವ ಕಣ್ಣುಗಳು… ಎಲ್ಲವನ್ನೂ ನೆನೆದರೆ ಎದೆ ಒಂದು …
Read More »
Shaikh BIG TV NEWS, Hubballi
August 20, 2018
ದೇಶ-ವಿದೇಶ, ಸುದ್ದಿ
ನೀರವ್ ಮೋದಿ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಬಗ್ಗೆ ಸಿಬಿಐ ಬ್ರಿಟನ್ ಸರ್ಕಾರವನ್ನು ಕೋರಿದೆ. ನವದೆಹಲಿ: ದೇಶದ ಅತ್ಯಂತ ದೊಡ್ಡ ಬ್ಯಾಂಕಿಂಗ್ ಹಗರಣದ ರೂವಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿರುವ ಬಗ್ಗೆ ಯುಕೆ ಏಜೆನ್ಸಿ ದೃಢಪಡಿಸಿದೆ. ನೀರಾವ್ ಮೋದಿ ಲಂಡನ್ನಲ್ಲಿದ್ದಾರೆ ಎಂದು ಯುಕೆ ಅಧಿಕಾರಿಗಳು ಭಾರತೀಯ ಸರ್ಕಾರ ಮತ್ತು ಸಂಸ್ಥೆಗಳಿಗೆ ತಿಳಿಸಿದ್ದಾರೆ. ಆರಂಭದಿಂದಲೂ ನೀರವ್ ಲಂಡನ್ ನಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿತ್ತಾದರೂ ಮಾಹಿತಿ ಕೊರತೆಯಿಂದಾಗಿ ದೃಢಪಟ್ಟಿರಲಿಲ್ಲ. ಮತ್ತೊಂದೆಡೆ, ನೀರವ್ …
Read More »