Breaking News

ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಕೋನರಡ್ಡಿ ಭೇಟಿ

ನವಲಗುಂದ: ನವಲಗುಂದ ಶಹರದ ಗೊಲ್ಲರ ಓಣಿಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಹೆಚ್.ಕೋನರಡ್ಡಿ ಭಾಗವಹಿಸಿ ಆ ದೇವರ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಜೀವನ ಪವಾರ, ಜ್ಯೋತಿ ಗೊಲ್ಲರ, ಪರಶು ಗೊಲ್ಲರ, ಗೋವಿಂದಪ್ಪ ಸಾಲಿ, ವೆಂಕಟೇಶ ಗೊಲ್ಲರ, ದೊಡ್ಡಗೋವಿಂದ ಗೊಲ್ಲರ, ರಮೇಶ ಗೊಲ್ಲರ, ಸಾಯಿಬಾ ಗೊಲ್ಲರ, ರಾಮ ಗೊಲ್ಲರ ಸೇರಿದಂತೆ ಇನ್ನು ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *