ನವಲಗುಂದ: ನಗರದ ಪುರಸಭೆ ಕಛೇರಿಯಲ್ಲಿ ಇಂದು ನವಲಗುಂದ ನಗರ ಆಶ್ರಯ ಸಮಿತಿಯ ಆಶ್ರಯ ಮನೆಗಳ ಖುಲಾಸೆ ಸಂಬಂಧಿಸಿದಂತೆ ಧಾರವಾಡ ಎ.ಸಿ ಶಹಲಮ್ ಹುಸೇನ್ ಅವರೊಂದಿಗೆ ಶಾಸಕ ಎನ್.ಹೆಚ್.ಕೋನರಡ್ಡಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸುಧೀರ ಸವಕಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಬಿ.ಪೂಜಾರ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

