ಅಣ್ಣಿಗೇರಿ: ನೂತನವಾಗಿ ಪ್ರಾರಂಭವಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯಾಲಯವನ್ನು ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗು ಅಣ್ಣಿಗೇರಿ ತಾಲೂಕ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು ಮಂಜುನಾಥ್ ಮಾಯಣ್ಣವರ ಅವರೊಂದಿಗೆ ಶಾಸಕ ಕೋನರಡ್ಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಣಿಗೇರಿ ತಹಶೀಲ್ದಾರ ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ಪಿ.ಸಿ. ಗದ್ದಿಗೌಡರ,ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ ಶಿಂಧೆ, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ವಿನೋದ ಅಸೂಟಿ, ಧಾರವಾಡ ಜಿಲ್ಲಾ ಕೆಡಿಪಿ ನಾಮನಿರ್ದೇಶನ ಅದಸ್ಯರಾದ ಆರ್.ಹೆಚ್.ಕೋನರಡ್ಡಿ, ಅಣ್ಣಿಗೇರಿ ಪುರಸಭೆ ಅಧ್ಯಕ್ಷೆ ಮಹಬುಬ್ಬಿ ನವಲಗುಂದ, ಚೇರಮನ್ ರೈಮಾನಸಾಬ ಹೊರಗಿನಮನಿ ಸದಸ್ಯರಾದ ಮುದಕಣ್ಣ ಕೊರವರ, ಬಾಬಾಜಾನ ಮುಲ್ಲಾನವರ, ಹಸನಸಾಬ ಸುಂಕದ, ನಾಗರಾಜ ದಳವಾಯಿ, ಇಮಾಮಸಾಬ ದರವಾನ, ನವಲಗುಂದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ವರ್ದಮಾನಗೌಡ ಹಿರೆಗೌಡ್ರ, ಮುಖಂಡರುಗಳಾದ ಚಂಬಣ್ಣ ಹಾಳದೋಟರ, ಮಂತಾದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

