Breaking News

ವಿಶೇಷ ಚೇತನ ವಿದ್ಯಾರ್ಥಿ ಪ್ರವೀಣಕುಮಾರ ಶಿವಪ್ಪ ಬಾಲಣ್ಣವರ ಅವನು ಪ್ರಥಮ ಸ್ಥಾನ…

ಲಕ್ಷ್ಮೇಶ್ವರ: 2023-24 ನೇ ಸಾಲಿನ ತುಮಕೂರಿನಲ್ಲಿ ನಡೆದ 22ನೇ ರಾಜ್ಯ ಮಟ್ಟದ ಮಹಾವಿದ್ಯಾಲಯಗಳ ನ್ಯಾಷನಲ್ ಪ್ಯಾರಾಲಿಂಪಿಕ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟದಲ್ಲಿ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ ವಿಶೇಷ ಚೇತನ ವಿದ್ಯಾರ್ಥಿ ಪ್ರವೀಣಕುಮಾರ ಶಿವಪ್ಪ ಬಾಲಣ್ಣವರ ಅವನು ಪ್ರಥಮ ಸ್ಥಾನ ಪಡೆದು, ಮುಂದಿನ ತಿಂಗಳು ಗೋವಾ ರಾಜ್ಯದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದು ರಾಜ್ಯಕ್ಕೆ, ಗದಗ ಜಿಲ್ಲಾಕ್ಕೆ ಹಾಗೂ ರಾಮಗೇರಿ ಗ್ರಾಮಕ್ಕೆ ಹೆಸರು ತಂದುಕೊಟ್ಟಿದ್ದಾಕ್ಕಾಗಿ ಗ್ರಾಮದ ಗುರು ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *