ಕುಂದಗೋಳ : ತಾಲೂಕು ಆಸ್ಪತ್ರೆ
ಮುಖ್ಯ ವೈದ್ಯಾಧಿಕಾರಿ ಮತ್ತು ಹಿರಿಯ ವೈದ್ಯ ಡಾ.ಎಸ್.ಎಂ.ಕಗ್ಗಲಗೌಡರ ಸೇವಾ ಪದೋನ್ನತಿ ಮತ್ತು ವರ್ಗಾವಣೆ ಏಕೆ ಕಾಲಕ್ಕೆ ಲಭಿಸಿದೆ.
ಹುಬ್ಬಳ್ಳಿ ಪಟ್ಟಣದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಕಿಮ್ಸ್ ಆವರಣದ, ಪ್ರಾಂಶುಪಾಲರ ಹುದ್ದೆಗೆ ಡಾ.ಎಸ್.ಎಂ. ಕಗ್ಗಲಗೌಡರ ಪದೋನ್ನತಿ ಮತ್ತು ವರ್ಗಾವಣೆ ಆಗಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೆಪ್ಟೆಂಬರ್ 03.2024 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ವಿಷಯ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

