Breaking News

ಅತಿವೃಷ್ಟಿಯಿಂದ ಹಾನಿಯಾದ ಜಮೀನುಗಳಿಗೆ ಕುಸುಮಾ ಶಿವಳ್ಳಿ ಭೇಟಿ

ಹುಬ್ಬಳ್ಳಿ: ಗುಡಗೇರಿಯ ರೈತ ಬೆಳೆ ರಕ್ಷಕ ಸಂಘದವರು ಶಾಸಕಿಯಾದ ಕುಸುಮಾವತಿ ಸಿ ಶಿವಳ್ಳಿಯವರನ್ನು ಅತಿವೃಷ್ಟಿಯಿಂದ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆದಂತಹ ಮೆಣಶಿನಕಾಯಿ ಬೆಳೆಯನ್ನು ವೀಕ್ಷಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀ ವೆಂಕನಗೌಡ್ರ ಪೊಲೀಸಪಾಟೀಲ,ದಯಾನಂದ ಕುಂದುರು, ರವಿರಾಜ ಬಸ್ತಿ,ದೃತಿ ಸಾಲ್ಮನಿ,ಸುರೇಶ ಗಂಗಾಯಿ,ವಿನಾಯಕ ಮನ್ನಾಳಕೆರಿ ಗಂಗಾಧರ ಬಾರಕೇರ,ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

Share News

About admin

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *