Breaking News

ಸರ್ಕಾರದಿಂದ ಜಮೀನು ಖರೀದಿಸಲು ಅನುದಾನ ಬಿಡುಗಡೆಯಾಗಿದೆ: ಕೋನರಡ್ಡಿ

ನವಲಗುಂದ: ಮನೆ ಇಲ್ಲದ ಬಡಜನತೆಗೆ ಸೂರು ಒದಗಿಸುವುದಕ್ಕಾಗಿ ಈಗಾಗಲೇ ನವಲಗುಂದ ನಗರದ ಅಣ್ಣಿಗೇರಿ ರಸ್ತೆಯಲ್ಲಿನ ಆಶ್ರಯ ಕಾಲೋನಿ ನಿರ್ಮಾಣ ಮಾಡಿದ್ದು, ಇನ್ನೂ ಹೆಚ್ಚನ ಜನರಿಗೆ ಸೂರು ಒದಗಿಸುವ ದೃಷ್ಟಿಯಿಂದ ಹೆಚ್ಚಿನ ಜಮೀನಿನ ಅವಶ್ಯಕತೆ ಇದ್ದದ್ದನ್ನು ಮನಗೊಂಡು ಸರ್ಕಾರಕ್ಕೆ ಈಗಾಗಲೇ ಇರುವ ಆಶ್ರಯ ಜಮೀನಿನ ಪಕ್ಕದಲ್ಲಿರುವ 12 ಎಕರೆ 34 ಗುಂಟೆ ಜಮೀನನ್ನು ಖರೀದಿ ಮಾಡಲಾಯಿತು.

ಇನ್ನೂ ಜಮೀನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಜಮೀನು ಖರೀದಿಸಲು ಅನುದಾನ ಬಿಡುಗಡೆಯಾಗಿದ್ದು, ಇಂದು ತಹಶೀಲ್ದಾರ ಕಾರ್ಯಾಲಯದಲ್ಲಿ ಜಿನಗಾ ಪರಿವಾರದವರ ಜಮೀನು ಖರೀದಿ ನೋಂದಣಿ ಮಾಡಿಕೊಳ್ಳಾಯಿತು.ಇದೇ ವೇಳೆ ಜಮೀನು ನೀಡಿದವರಿಗೆ ಶಾಸಕ ಎನ್.ಹೆಚ್‌.ಕೋನರಡ್ಡಿ ಸನ್ಮಾನಿಸಿ ಗೌರವಿಸಿದರು.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *