Breaking News

ನ. 23ರಂದು “ಅಂಬಾ” ದೇವಿಯ ವರ್ಣನೆಯಿಂದ ಕೂಡಿದ ನೃತ್ಯ ವೈಭವ

ಹುಬ್ಬಳ್ಳಿ: ಮಯೂರ ನೃತ್ಯ ಅಕ್ಯಾಡೆಮಿ ವತಿಯಿಂದ “ಅಂಬಾ” ದೇವಿಯ ವರ್ಣನೆಯಿಂದ ಕೂಡಿದ ನೃತ್ಯ ವೈಭವವನ್ನು ಇದೇ ನವೆಂಬರ್ 23 ಶನಿವಾರದಂದು ಮಧ್ಯಾಹ್ನ 3:30 ಕ್ಕೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿದುಷಿ ಹೇಮಾ ವಾಘಮೋಡೆ ಹೇಳಿದರು.

“ಅಂಬಾ” ಎಂಬ ದೇವಿಯ ವರ್ಣನೆಯಿಂದ ಕೂಡಿದ ಈ ನೃತ್ಯ ವೈಭವದಲ್ಲಿ ಸುಮಾರು 500 ಮಕ್ಕಳು ಭಾಗವಹಿಸುತ್ತಿದ್ದು, 40 ದೇವತಾ ಸ್ತುತಿಗಳನ್ನು ಹಾಗೂ ಅಂಬಾ “ಎಂಬ” ನೃತ್ಯರೂಪಕವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ್, ಶಿಕ್ಷಣ ಸಂಘದ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿಗೇರ, ಶ್ರೀ ದುರ್ಗಾ ಡೆವಲಪರ್ಸ್ ಪ್ರಮೋಟರ್ಸ್ ನಿರ್ದೇಶಕ ವೀರೇಶ ಹುಂಡಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವರು.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *