ಪೊಲೀಸನಿಗೆ ಶುರುವಾಯ್ತಾ ಢವ ಢವ…
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ ಯಳ್ಳುರ ಅವರ ಹೆಸರು ಕೆಡಿಸಲು ಮುಂದಾದ ಪೊಲೀಸಪ್ಪನು ತಿಂದ ಮನೆಗೆ ಕನ್ನ ಹಾಕಿದ್ದು, ತಾನು ಮಾಡಿದ ತಪ್ಪಿಗೆ ಮುಚ್ಚಿ ಹಾಕಲು ಮುಂದಾಗಿದ್ದಾನೆ.ಕಳೆದ 2 ವರ್ಷಗಳಿಂದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಯಳ್ಳೂರು ಹೆಸರು ಕೆಡಿಸಲು ಮುಂದಾದ ಪೊಲೀಸಪ್ಪನಿಗೆ ಬೇರೆ ಕಡೆ ಕೆಲಸ ಸಿಕ್ಕಿದ್ದಕ್ಕೆ ಹೇಳದೇ ಕೇಳದೇ ರಜಾ ಮಾಡಿದ್ದಕ್ಕೆ

ಪೊಲೀಸ್ ಅಧಿಕಾರಿಗಳು ಅವನಿಗೆ 7 ರೋಲ್ ನೀಡಿರುತ್ತಾರೆ. ಅದನ್ನೇ ಸಿಟ್ಟು ಇಟ್ಟುಕೊಂಡು ಪೊಲೀಸ್ ಇನ್ಸ್‌ಪೆಕ್ಟರ್ ಹೆಸರು ಕೆಡಿಸಲು ಮುಂದಾದ ಈ ಪೊಲೀಸ್. 19 ಯಾರಪ್ಪಾ ಈ ಪೊಲೀಸ್… ಗೊತ್ತಾಯ್ತಾ ಆಯುಕ್ತರಿಗೆ ಕೊನೆಗೆ.. ಪೊಲೀಸಪ್ಪನು ಪತ್ರ ಬರೆದುಕೊಟ್ಟು ಆ ಪತ್ರದಿಂದ ಏನು ಆಗಿಲ್ಲ ಅಂತ ತಿಳಿದು

ಇನ್ನೊಂದು ಪತ್ರದಲ್ಲಿ ಇನ್ಸ್‌ಪೆಕ್ಟರ್ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ್ದಾರೆ ಅಂತ ಸುಳ್ಳು ಹೇಳಿ ಹೆಸರು ಕೆಡಿಸಲು ಮುಂದಾಗಿದ್ದಾನೆ ಈಗಲಾದರೂ ಆಯುಕ್ತರು ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತಾರಾ ಅಂತ ಕಾದು ನೋಡಬೇಕಾಗಿದೆ.
ಈ ಪೊಲೀಸಪ್ಪ ಯಾರು ಗೊತ್ತಾ..ಮುಂದಿನ ಭಾಗದಲ್ಲಿ ನಿರೀಕ್ಷಿಸಿ…
bigtvnews | Hubli Dharwad News | Kannada News | Karnataka News Hubli News | News In Hubli | Local news

