Breaking News

Dharwad

ಮರಳು ಲಾರಿಗೆ ₹30 ಸಾವಿರ ಲಂಚ! ಲೋಕಾಯುಕ್ತರ ಬಲೆಗೆ ಬಿದ್ದ 3 ಹೆಡ್‌ಕಾನ್‌ಸ್ಟೇಬಲ್‌ಗಳು, ಹೋಮ್‌ಗಾರ್ಡ್…

ಹುಬ್ಬಳ್ಳಿಯ ಠಾಣೆಗಳಲ್ಲಿ ಮರಳು ಮಾಫಿಯಾ ನಂಟು..? ಒಬ್ಬೊಬ್ಬರಾಗಿ ಠಾಣೆಯ ಸಿಬ್ಬಂದಿ ಮರಳು ಮಾಫಿಯಾ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ..! ಈಗಾಗಲೇ ₹30 ಸಾವಿರ ಲಂಚ ಪ್ರಕರಣದಲ್ಲಿ ಲೋಕಾಯುಕ್ತರ ಟ್ರ್ಯಾಪ್ ಆಗಿದೆ.ಹಾಗಾದರೆ ಹುಬ್ಬಳ್ಳಿಯ ಇನ್ನಷ್ಟು ಠಾಣೆಗಳಿಗೂ ಲೋಕಾಯುಕ್ತರ ಬಿಸಿ ತಟ್ಟುತ್ತಾ…? ಫೋನ್‌ಪೇನಲ್ಲಿ ಲಂಚದ ಹಣ… ಖಾಕಿಗೆ ಲೋಕಾಯುಕ್ತರ ಶಾಕ್! ಧಾರವಾಡ–ಹುಬ್ಬಳ್ಳಿಯಲ್ಲಿ 4 ಮಂದಿ ಬಂಧನ… ಧಾರವಾಡ–ಹುಬ್ಬಳ್ಳಿಯಲ್ಲಿ ಮರಳು ಮಾಫಿಯಾ ಆರೋಪ: ₹30 ಸಾವಿರ ಲಂಚ ಪಡೆದ ಆರೋಪದಲ್ಲಿ 4 ಮಂದಿ …

Read More »

ಹುಬ್ಬಳ್ಳಿ: ಅನೈತಿಕ ಸಂಬಂಧದ ಶಂಕೆ ಕೊನೆಗೆ ರಕ್ತಪಾತಕ್ಕೆ ಕಾರಣವಾದ ಭೀಕರ ಘಟನೆ..

ಅನೈತಿಕ ಸಂಬಂಧ ಶಂಕೆ..! ಪತ್ನಿಯ ಗೆಳೆಯನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ… ಹುಬ್ಬಳ್ಳಿಯಲ್ಲಿ ಭೀಕರ ಮರ್ಡರ್ : ಅಕ್ರಮ ಸಂಬಂಧ ಅನುಮಾನಕ್ಕೆ ರಕ್ತಪಾತ… ರಾಜೀ ಪಂಚಾಯತಿ ಫಲಿಸಲಿಲ್ಲ..! ಕೊನೆಗೆ ರಕ್ತದಲ್ಲಿ ಅಂತ್ಯವಾದ ಪ್ರೇಮಕಥೆ Hubballi ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಂತಿನಗರ ಪ್ಲಾಟ್‌ನಲ್ಲಿ ನಡೆದಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಎದುರಾಳಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಸಂಚಲನ ಮೂಡಿಸಿದೆ… ಹತ್ಯೆಯಾದ ವ್ಯಕ್ತಿಯನ್ನು ಫಕ್ಕೀರಪ್ಪ …

Read More »

ಕ್ರೈಂ ಸ್ಟೋರಿ: ತಂದೆ ಇಲ್ಲದ ವಿದ್ಯಾರ್ಥಿಯ ಬದುಕಿನಲ್ಲಿ ಕತ್ತಲೆ… ಧಾರವಾಡ ಪೊಲೀಸರ ಮೇಲೆ ಗಂಭೀರ ಆರೋಪ!

ಪುಸ್ತಕ ಹಿಡಿದ ಕೈಗೆ ಬೆಸೆ ಹಾಕಿದವರಾರು? ಬಡ ವಿದ್ಯಾರ್ಥಿಯ ಸಾವಿಗೆ ಧಾರವಾಡದಲ್ಲಿ ಪೊಲೀಸ್ ನೆರಳು! ತಾಯಿಯ ಕನಸು ಚೂರಾದ ರಾತ್ರಿಯ ಸತ್ಯ ಏನು? ವಿದ್ಯಾರ್ಥಿ ಸಾವು—ಪೊಲೀಸರ ವಿರುದ್ಧ ಗಂಭೀರ ಆರೋಪ ಸ್ಫೋಟ!” ಧಾರವಾಡ:ರಾತ್ರಿ ನಿಶ್ಶಬ್ದ…ಬಡ ಮನೆಯ ಒಬ್ಬ ವಿದ್ಯಾರ್ಥಿ ತನ್ನ ಕನಸುಗಳ ಜೊತೆ ಪುಸ್ತಕ ತೆರೆದು ಕೂತಿದ್ದ ಸಮಯ…ಆದರೆ ಆ ರಾತ್ರಿ ಅವನ ಬದುಕನ್ನೇ ತಿರುವು ಮಾಡಿಬಿಟ್ಟಿತೇ..?ಬಾಗಲಕೋಟೆಯಿಂದ ಧಾರವಾಡಕ್ಕೆ ಬಂದಿದ್ದ ಆ ವಿದ್ಯಾರ್ಥಿ—ತಂದೆ ಇಲ್ಲ… ತಾಯಿಯೇ ಎಲ್ಲವೂ… ದಿನಗೂಲಿ ಮಾಡಿ …

Read More »

ಯೋಗೇಶ್ ಗೌಡ ಕೊಲೆ ಕೇಸ್ – ವಿನಯ್ ಕುಲಕರ್ಣಿ ಭವಿಷ್ಯ ನಾಳೆ ಫಿಕ್ಸ್!

ಬೆಂಗಳೂರು/ಧಾರವಾಡ:ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಕಂಡಿದೆ. ಏಪ್ರಿಲ್ 15 ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 21 ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿದೆ.ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದ ಕೋರ್ಟ್, ಇದೀಗ ನಾಳೆ (ಏಪ್ರಿಲ್ 17) ಅಂತಿಮ ಶಿಕ್ಷೆಯ ಆದೇಶ ಪ್ರಕಟಿಸುವುದಾಗಿ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ತಿಳಿಸಿದ್ದಾರೆ. ನಾಳೆ …

Read More »

ಬಡವರ ಸಂಜೀವಿನಿ ಕಿಮ್ಸ್‌ನಲ್ಲಿ ಲಂಚಾವತಾರದ ಬಟಾಬಯಲು..! ಮೃತ ಮಹಿಳೆ ಶವ ಪ್ಯಾಕ್ ಮಾಡಲು ಹಣದ ಬೇಡಿಕೆ..

ಬಡವರ ಸಂಜೀವಿನಿ ಕಿಮ್ಸ್‌ನಲ್ಲಿ ಲಂಚಾವತಾರದ ಬಟಾಬಯಲು… ಮೃತ ಮಹಿಳೆ ಶವ ಪ್ಯಾಕ್ ಮಾಡಲು ಹಣಕ್ಕೆ ಬೇಡಿಕೆ… ಸ್ಟ್ರೆಕ್ಚರ್‌ನಿಂದ ವಾಹನಕ್ಕೆ ಹಾಕಲು ಮತ್ತೆ ಹಣ ವಸೂಲಿ.. ಹಣ ಕೊಟ್ಟರೆ ಮಾತ್ರ ಪ್ಯಾಕ್” ಎಂದು ಡಿ-ಗ್ರೂಪ್ ಸಿಬ್ಬಂದಿ ಪಟ್ಟು… ಮೊದಲಿಗೆ 500 ರೂಪಾಯಿ ಕೇಳಿದ ಸಿಬ್ಬಂದಿ..ಹಣ ಇಲ್ಲ ಎಂದರೂ ಬಿಡದ ಪೀಡನೆ.. ಬಳಿಕ 200 ರೂಪಾಯಿ ಫೋನ್‌ಪೇ ಮಾಡಿಸಿಕೊಂಡ ಸಿಬ್ಬಂದಿ.. ಮತ್ತೆ ಇನ್ನೂ 200 ರೂಪಾಯಿಗೆ ಬೇಡಿಕೆಹಣ ವಸೂಲಿಯ ವಿಡಿಯೋ ಮಾಡಿಟ್ಟುಕೊಂಡ ಮೃತರ …

Read More »

ಇಡಿ ಹೆಸರಲ್ಲಿ ಮೋಸ ಮಾಡಿ ಪರಾರಿ: ಕೋಟ್ಯಾಂತರ ರೂಪಾಯಿ ವಂಚನೆ ಬಲಿಯಾದ ವ್ಯಾಪಾರಿ…

ಹುಬ್ಬಳ್ಳಿ: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಸೋಗಿನಲ್ಲಿ ಮೂರು ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಡಿ ಅಧಿಕಾರಿಗಳು ಎಂದು ಹೇಳಿಕೊಂಡ ಐವರ ತಂಡ, ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯನ್ನು ವಿಚಾರಣೆ ನಡೆಸುವ ನೆಪದಲ್ಲಿ, 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ನಗದು ದೋಚಿದೆ. ನಗರದ ಚನ್ನಮ್ಮ ವೃತ್ತದ ಬಳಿಯ ನೀಲಿಜಿನ್‌ ರಸ್ತೆಯಲ್ಲಿ ಘಟನೆ ನಡೆದಿದೆ.ವ್ಯಾಪಾರಿ ಸುದೀನ್ ಎಂ.ಆರ್ …

Read More »

ಹಳೆಯ ದ್ವೇಷಕ್ಕೆ ಹರಿಯಿತು ನೆತ್ತರು: ಮೀತಿಮಿರಿದ ಅಟ್ಟಹಾಸ…

ಚಾಕು ಹಾಕಿ ಕೊಲೆ, ಜೀವಕ್ಕಿಲ್ಲ ಬೆಲೆ… ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ, ಯುವಕನೊಬ್ಬನಿಗೆ ಪಾಪಿಗಳು ಚಾಕು ಹಾಕಿ ಕೊಲೆ ಮಾಡಿದ ಹುಬ್ಬಳ್ಳಿಯ ಮಂಟೂರ ರೋಡ್ ಬ್ಯಾಳಿ ಪ್ಲಾಟ್ ಬಳಿ ನಡೆದಿದೆ.ಹೌದು,,, ಮಲ್ಲಿಕ ಅದಂಬಾಯಿ ಕೊಲೆಯಾದ ಯುವಕ, ಆತನ ಸಹಚರರು ಹಳೇ ದ್ವೇಷಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರು ಸೆಟ್ಲಿಮೆಂಟ್ ಹುಡುಗರು ಎಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ. ಈ ಘಟನೆ ಬೆಂಡಿಗೇರಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, …

Read More »

ಸೈನಿಕ ಮೆಸ್‌ನಲ್ಲಿ ಹಲ್ಲೆ: ಇನ್‌ಸ್ಪೆಕ್ಟರ್‌ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ.

ಸೈನಿಕ ಮೆಸ್‌ ಮಾಲೀಕ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರ ಮೇಲೆ ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಾಜಿ ಸೈನಿಕರ ಸಂಘ, ಕರ್ನಾಟಕ ಕಾನೂನು ವಿದ್ಯಾರ್ಥಿಗಳ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು.ಗಾಯಾಳು ರಾಮಪ್ಪ ಅವರನ್ನು ಆಸ್ಪತ್ರೆಗೆ ಕರದೊಯ್ಯುವಂತೆ ಅವರ ಪತ್ನಿ ಕೇಳಿದರೂ ಸ್ಪಂದಿಸಿಲ್ಲ. ಮೆಸ್‌ ಬಾಗಿಲು ಮುಚ್ಚಿ ಹಿಂಸೆ ನೀಡಿದ್ದಾರೆ ಎಂದು ದೂರಿದರು.ಬೆಳಗಾವಿ ಜಿಲ್ಲೆ ಮಾಜಿ ಸೈನಿಕ ಸಂಘಟನೆಗಳ ಮಹಾಸಂಘದ …

Read More »

ಹುಬ್ಬಳ್ಳಿ ಬ್ರೇಕಿಂಗ್:ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಸೌಹಾರ್ದ ಸಭೆ.

ಹುಬ್ಬಳ್ಳಿ-ಧಾರವಾಡ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆ ಶಾಂತಿ ಸಭೆಯನ್ನು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಸಲಾಯಿತು.ಪೊಲೀಸ್ ಕಮಿಷ್ನರ್ ಎನ್ ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಸಭೆ,ವೇದಿಕೆ ಮೇಲೆ ಹಲವು ಧರ್ಮದ ಧರ್ಮ ಗುರುಗಳು ಉಪಸ್ಥಿತಿ ಮೂರು ಸಾವಿರ ಮಠದ ಗುರುಸಿದ್ದ, ರಾಜಯೊಗಿಂದ್ರ ಶ್ರೀ, ಮುಸ್ಲಿಂ ಧರ್ಮಗುರು ಸೈಯದ್ ತಾಜುದ್ದಿನ್ ಖಾದ್ರಿ, ಸಿಕ್ ಗುರುಗಳಾದ ಗುರುವಂತ ಸಿಂಗ್ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳಾದ ಡಿಸೋಜ ಹಾಜರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ …

Read More »

ಹುಬ್ಬಳ್ಳಿ:ಅಸ್ಪೃಶ್ಯರು ಮೇಲೆ ಬರಬಾರದು ಅನ್ನೋ ಕೀಳು ಮನಸ್ಥಿತಿ ಕಾಂಗ್ರೆಸ್ ನಲ್ಲಿ ಇದೆ! ಸಂಸದ ಗೋವಿಂದ ಕಾರಜೋಳ ಹೇಳಿಕೆ.

ಇಂದು ಹುಬ್ಬಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ, ಒಳ ಮೀಸಲಾತಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದೆ.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕೊಡುವುದಾಗಿ ಹೇಳಿತ್ತು.ಅಧಿಕಾರಕ್ಕೆ ಬಂದ್ರು ಮೀಸಲಾತಿ ನೀಡತ್ತಿಲ್ಲ.ಎರಡೂ ವರ್ಷಗಳಿಂದ ಮೀಸಲಾತಿ ಕೊಡುತ್ತಿಲ್ಲ.ಕೆಳ ವರ್ಗದ ಜನ ಮೇಲೆ ಬರಬಾರದೆಂದು ಸರ್ಕಾರ ರೀತಿ ಮಾಡುತ್ತಿದೆ.ಅಗಸ್ಟ್ 1 ರೊಳಗೆ ಸರ್ಕಾರ ತನ್ನ ನಿಲವು ಸ್ಪಷ್ಟಪಡಿಸಬೇಕು.ಮೀಸಲಾತಿ ಜಾರಿ ಮಾಡಬೇಕು.ಮಾಡದೇ ಹೋದ್ರೆ ಇದೇ ಅಗಸ್ಟ 1ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ.ರಾಜ್ಯದಲ್ಲಿ ಅಗಸ್ಟ್ 16 …

Read More »