Breaking News

ರಾಜ್ಯದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಮೆಟ್ರಿಕ್ ಅನಂತರದ ಹಾಸ್ಟೆಲ್ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ರಾಜ್ಯದ 15 ಕಡೆ 75 ಕೋಟಿ ರೂ. ವೆಚ್ಚದಲ್ಲಿ ಮೆಟ್ರಿಕ್‌ ಅನಂತರದ ಹಾಸ್ಟೆಲ್‌ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮಂಗಳೂರು, ಉಡುಪಿಯ ಬೈಂದೂರು, ಶಿವಮೊಗ್ಗದ ಸಾಗರ, ದೇವನಹಳ್ಳಿ, ಉತ್ತರ ಕನ್ನಡದ ದಾಂಡೇಲಿ, ಹಳಿಯಾಳ, ಹುಬ್ಬಳ್ಳಿ, ಹಾವೇರಿಯ ಮೇದೂರು, ಮಂಡ್ಯದ ಮದ್ದೂರು, ತುಮಕೂರು, ಬೆಳಗಾವಿಯ ಆನಗೋಳ, ಬಾಗಲಕೋಟೆ, ವಿಜಯಪುರದ ತಾಂಡ, ಗದಗಿನ ಹೊಂಬಾಳದಲ್ಲಿ ನಿರ್ಮಾಣವಾಗಲಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *