Breaking News

ಮೀನುಗಾರ ಬಚಾವ್!.

ಅರಬ್ಬಿ ಸಮುದ್ರದಲ್ಲಿ ಸೋಮವಾರ ರಾತ್ರಿ ರಾತ್ರಿ ದೋಣಿಯಲ್ಲಿ ಮೀನು ಗಾರಿಕೆ ಮಾಡುವಾಗ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರು ಮೂಲದ ದೋಣಿಯೊಂದಿಗೆ ಸಂಘರ್ಷ ವಾಗಿ, ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮಹೇಶ್ ಎಂಬ ಮೀನುಗಾರನು ಸಾಹಸ ಮಾಡಿ, ದೋಣಿ ಯಿಂದ ಸಮುದ್ರಕ್ಕೆ ಜಿಗಿದು ಪಾರಾಗಿ ಸುಮಾರು ಎಂಟು ಗಂಟೆಗಳ ಕಾಲ ಸಮುದ್ರದಲ್ಲೇ ಈಜಿಕೊಂಡು ದಡವನ್ನು ಸೇರಿ ಸಾಹಸವನ್ನು ಮೆರೆದಿದ್ದಾರೆ. ಸುಮಾರು ಎಂಟು ತಾಸು ಸಮುದ್ರದಲ್ಲಿ ಇವರು ಮಂಗಳವಾರ ಬೆಳಿಗ್ಗೆ ಸುಮಾರು ಐದು ಗಂಟೆಗೆ ಗೋವಾದ ಕಾಣಕೋಣ ಕಡಲ ತೀರಕ್ಕೆ ಬಂದು ತಲುಪಿದ್ದಾರೆ ವಿಷಯ ತಿಳಿದ ಪೊಲೀಸರು ಮಹೇಶ್ ರವರಕುಟುಂಬದೊಂದಿಗೆ ಸ್ಥಳಕ್ಕೆ ಆಗಮಿಸಿ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ರಕ್ಷಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *