ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಮೀಸಲಾತಿ ನಿರ್ಧಾರ ರಾಜ್ಯದಲ್ಲಿ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದೆ ಎಂದು ಶಾಸಕರ ಅನಿಸಿಕೆ. ಅಲ್ಪಸಂಖ್ಯಾತ ತುಷ್ಟಿಕರಣ ನಡೆಯುತ್ತದೆ ಎಂದು ವಾದ ನಡೆಸಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರಿಗೆ ನಾಲ್ಕರಷ್ಟು ಮೀಸಲಾತಿ ನೀಡಬೇಕೆಂದು ಸರ್ಕಾರ ಮುಂದಾಗಿದ್ದು ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ ಮಾತ್ರಾನ? ಎಂದು ಶಾಸಕ ವಿಜೇಂದ್ರ ರವರು ಪ್ರಶ್ನೆ ಮಾಡಿದ್ದಾರೆ.ಅಂಬೇಡ್ಕರ್ ಅವರ ಸಂವಿಧಾನದಲ್ಲೂ ಧರ್ಮ ರೀತಿಯಿಂದ ನಡೆದುಕೊಳ್ಳಬೇಕು ಎಂದು ವ್ಯಕ್ತವಾಗಿದ್ದರೂ ರಾಜ್ಯ ಸರ್ಕಾರದ ಧೋರಣೆಯಿಂದ ಶಾಸಕರು ಬೇಸತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಾದರೆ ಬಹು ಸಂಖ್ಯಾ ತರು ಏನು ಮಾಡಬೇಕೆಂಬ ಪ್ರಶ್ನೆ ಬಿಜೆಪಿಯಿಂದ ಬಂದಿದೆ ಇದನ್ನು ರಾಜ್ಯ ಸರ್ಕಾರವು ಹೇಗೆ ನಿಭಾಯಿಸುತ್ತದೆ ಎಂದು ಕಾಯ್ದು ನೋಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

