Breaking News
Oplus_131072

ರಾಜ್ಯದ ಹಲವಡೆ ಮೂರು ದಿನದ ಮಳೆ ಸಾಧ್ಯತೆ.,,

ರಾಜ್ಯದಲ್ಲಿ ಬಿಸಿಲು ಧಗೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಹಲವು ಕಡೆ ಮಳೆ ಆಗುತ್ತಿದೆ. ಹಾಗೆ ಮೂರು ದಿನಗಳ ಕಾಲ ದಕ್ಷಿಣ ಕಡೆ ಒಳನಾಡಿನ ಹಲವಡೆ ಕರಾವಳಿ ಜಿಲ್ಲೆಗಳ ಹಲವಡೆ ತಾಪಮಾನ ಹೆಚ್ಚಳ ನಡುವೆಯೂ ಮಳೆ ಸಿರಿವ ಸಾಂದ್ರತೆ ಕಂಡು ಬರುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಾರ್ಚ್ 6) ಬೆಳ್ಳಗೆ ಮೂಡ ಕವಿದ ವಾತಾವರಣ ಇದ್ದು.ಬೆಳ್ಳಗೆ 8 ರಿಂದ ಬಿಸಿಲಿನ ವಾತಾವರಣ ಮುಂದುವರೆಯಳಿದೆ. ಬಹುತೇಕ ಜಿಲ್ಲೆಗಳಲ್ಲಿ ಕೂಡ ಹೀಗೆ ರಣ ಬಿಸಿಲು ಮುಂದುವರಿಯಳಿದ್ದು ಕೆಲವೆಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಇದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *