Breaking News
Oplus_131072

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರನ್ಯಾ ವಿಲವಿಲ. ಮುದ್ದೆ ಸೊಳ್ಳೆ ಕಾಟ ಪಿಕ್ಸ್,

ಕನ್ನಡ ಚಿತ್ರರಂಗದ ಖ್ಯಾತ ನಟಿ ರನ್ಯಾ ಚಿನ್ನಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು.
ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತಿಹಾಸದಲ್ಲಿ ಅತಿ ಹೆಚ್ಚು ಚಿನ್ನ ರನ್ಯಾ ರಾವ್ ಬಳಿ ಸಿಕ್ಕಿದ್ದು ಹಲವು ಅವಮಾನಗಳನ್ನು ಸೃಷ್ಟಿಸಿದೆ. ಸದ್ಯ ನಟಿಯನ್ನು ಜೈಲಿಗೆ ಕಳಿಸಲಾಗಿದ್ದು ಪರಪ್ಪನ ಅಗ್ರಹಾರ ಕಾರ್ಯಾಗೃಹದಲ್ಲಿ
ರನ್ಯಾ ರಾವ್ ಅವರಿಗೆ ಕೈದಿ ನಂಬರ್ 2198/25 ನೀಡಲಾಗಿದೆ 14 ದಿನಗಳ ನಟಿ ರನ್ಯಾಗೆ ಜೈ ಲೂಟವೇ ಗತಿಯಾಗಿದೆ.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *