Breaking News

ಬೆಂಗಳೂರಿನಲ್ಲಿ ಮಹಿಳೆಯ ಹಾಗೂ ಮಗು ಕೊಲೆ.! ಆರೋಪಿಗೆ ಜೀವಾವದಿ ಶಿಕ್ಷೆ.

ಬೆಂಗಳೂರಿನಲ್ಲಿ ಕೊಲೆಪ್ರಕಾರಣಗಳು ಹೆಚ್ಚುತ್ತಲೇ ಇದ್ದು ಇದೀಗ ಶೇಕಪ್ಪ ಎಂಬುವ ಅಪರಾಧಿ ಮಹಿಳೆಒಬ್ಬಳನ್ನು ಚಾಕುವಿನಿಂದ್ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ನೋಡಿದ್ದ ಮಗನನ್ನು ಕೂಡ ಕೊಲೆಮಾಡಿದ್ದಾನೆ.
ಪ್ರಕಾರಣವೂ ಸಿಟಿ ಪೊಲೀಸ್ ಸ್ಟೇಷನಲ್ಲಿ ದಾಖಲಾಗಿದ್ದು ಅಪರಾಧಿಯನ್ನು ನ್ಯಾಲಯಕ್ಕೆ ಒಪ್ಪಿಸಲಾಗಿತ್ತು. ಸಿಟಿ ಸಿವಿಲ್ ಕೋರ್ಟ ನಲ್ಲಿ ಅಪರಾಧಿಗೆ ಜೀವಾವದಿ ಶಿಕ್ಷೆ ಹಾಗೂ 59,000 ದಂಡ ನೀಡುವಂತೆ ಆದೇಶ ಹೊರಡಿಸಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *