Breaking News
Oplus_131072

ಮುಗಿಯದ ಚಿನ್ನದ ಚೋರಿಯ ಕಥೆ:ಅಗೆದಷ್ಟು ಚಿನ್ನ ಪತ್ತೆ.

ಚಿನ್ನದ ಚೋರಿ ರಮ್ಯಾ ಮತ್ತೊಂದು ರಹಸ್ಯ ಒಂದು ವರ್ಷದಲ್ಲಿ ಸ್ಮಗ್ಲಿಂಗ್ ಮಾಡಿ ತಂದ ವಟ್ಟು ಚಿನ್ನ 500 ರಿಂದ 600 ಕೋಟಿ. ಬಂಧನಕ್ಕೂ ಮೊದಲು 40 ಬಾರಿ ದುಬೈಗೆ ಪ್ರಯಾಣ. ರಾನ್ಯಗೆ ಚೆನ್ನಾಗಿ ಡ್ರಿಲ್ ಮಾಡಿದ್ದಾರೆ DRI ತಂಡ. ಸೀನಿಮಿಯ ರೀತಿ ನಡೆಯುತ್ತಿದ್ದ ಗೋಲ್ಡ್ ಸ್ಮಗ್ಲಿಂಗ್ ನ ಜಾಲಕ್ಕೆ ಬಲೇ ಹಾಕಿ ರನ್ಯ ನನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ. ಮೊಬೈಲ್ ಲ್ಯಾಪ್ಟಾಪ್ ಪರಿಶೀಲಿಸಿದಾಗ ಮತಷ್ಟು ಸುಳಿವು ಪತ್ತೆ ಯಾಗಿದೆ. ರನ್ಯ ರನ್ನು CBI ವಶಕ್ಕೆ ನೀಡಲಿದೆ.

Share News

About BigTv News

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *