Breaking News

ನಿರುದ್ಯೋಗ ಬವಣೆಯಿಂದ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಶರಣಾದ ದಂಪತಿ.

ನಿರುದ್ಯೋಗ ಹಾಗೂ ಅನಾರೋಗ್ಯದಿಂದ ಬಳಳುತ್ತಿದ್ದ ತೆಲಂಗಣದ ದಂಪತಿ ಒಬ್ಬರು. ಹಬ್ಸೀನ್ಗಡದಲ್ಲಿ ವಾಸವಾಗಿದ್ದರು. ದಂಪತಿ ಚಂದ್ರಶೇಖರ್ ಮತ್ತು ಕವಿತಾ ಎಂದು ಗುರುತಿಸಲಾಗಿದ್ದು ವಿಶ್ವನ ರೆಡ್ಡಿ ಹಾಗೂ ಶ್ರೀಶ ರೆಡ್ಡಿ ಪಾಲಕರಿಂದ ಕೊಲೆಯಾದ ಮಕ್ಕಳು. ರೂಮ್ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *