Breaking News
Oplus_131072

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ಮೂರು ಸಾವು.

ಮಾಸ್ಕೋ ನಗರದ ಹೊರವಲಯದಲ್ಲಿರುವ ಅಪಾರ್ಟ್ಮೆಂಟ್ ಗಳನ್ನು ಗುರಿಯಾಗಿಸಿ ಮಂಗಳವಾರ ಉಕ್ರಿನ್ ಭಾರೀ ಸಂಖ್ಯೆಗಳ ಡ್ರೋನ್ ಗಳಿಂದ ದಾಳಿ ಮಾಡಿದ್ದು ಮೂವರು ಮೃತಪಟ್ಟಿದ್ದಾರೆ. ಮಸ್ಕೋ ಸುತ್ತಮುತ್ತಲಿ ಪ್ರದೇಶದಲ್ಲಿ 337 ಡ್ರೋನ್ ಗಳನ್ನು ಹೊಡೆದುರುಳಿಸಿದಾಗಿ ರಷ್ಯಾ ಸಹ ಒಪ್ಪಿಕೊಂಡಿದೆ. ರಷ್ಯಾ ಸೇನೆಯು ಸಹ ವಕ್ರೀಂ ಮೇಲೆ ಕ್ಷಿಪಣಿ,ಡ್ರೋನ್ ಹಾಗೂ ಬೋಂಬ ದಾಳಿ ನಡೆಸಿದ್ದು ನಾಲ್ವರು ಗಾಯಗೊಂಡಿದ್ದಾರೆ. ನೂರು ಚದರ ಕಿಲೋ ಮೀಟರ್ ಪ್ರದೇಶ ಹಾಗೂ 12 ವಸಹಾತುಗಳನ್ನು ರಷ್ಯಾ ಉಕ್ರಿನಿಂದ ಒಳಪಡಿಸಿಕೊಂಡಿದೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *