Breaking News
Oplus_131072

ಮೇಯರ್ ಚುನಾವಣೆ ; ಹರಿಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್

ಹರಿಯಣ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿದೆ. 10ಮೇಯರ್ ಸ್ಥಾನಗಳಲ್ಲಿ 9 ಸ್ಥಾನ ಬಿಜೆಪಿ ಗೆದ್ದಿದ್ದು ಗುರುಗ್ರಾಮ್.ಹಿಸಾರ್ .ಕರ್ನಾಲ್ .ರೋಹ್ಮಕ ಫರಿದಾಬಾದ ಯುಮನಾನಗರ ಪಾನಿಪುತ್ ಅಂಬಾಲ್ ಮತ್ತು ಸೋನಿಪತ್ ಗಳಲ್ಲಿ ಗೆಲುವು ಸಾಧಿಸಿದೆ. ಮಾನೆ ಸರ್ ನಲ್ಲಿ ಮಾತ್ರ ಸೊತಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ವತಂತ್ರ ಡಾ ಇಂದ್ರಜಿತ್ ಯಾದವ್ ಅವರು ಸೊಲ್ಲಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *