ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಲೆನಾಡು ಎರಡ ನೇ ಮೂಣ್ಣಂಗೆರಿ ವ್ಯಾಪ್ತಿಯಲ್ಲಿ ಭೂಕಂಪ ಅನುಭವವಾಗಿದೆ. ಬುಧವಾರ ಬೆಳಗ್ಗೆ 10 50 ಕ್ಕೆ ಸುಮರಿಗೆ ತೀರಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ ಸದ್ಯ ಈ ವಿಚಾರದ ಬಗ್ಗೆ ಭೂವಿಜ್ಞಾನಿಗಳು ಮಾಹಿತಿ ನೀಡಲು ಗ್ರಾಮ ಪಂಚಾಯತಿ ಅಧಿಕಾರಿಗಳು ಮುಂದಾಗಿದ್ದಾರೆ . ಅದೃಷ್ಟವಂತ ಯಾವುದೇ ಹಾನಿ ಸಾವು ನೂಲು ಸಂಭವಿಸಿಲ್ಲ. 2019ರಲ್ಲಿ ಇದೇ ಹೊತ್ತಿನಲ್ಲಿ ಭೂಕಂಪ ಸಂಭವಿಸಿತ್ತು ಹತ್ತು ಜನ ಸಾವನ್ನಪ್ಪಿದ್ದರು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

