ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಮೀನುಗಾರರ ಮೇಲೆ ಪೊಲೀಸರು ಗಂಭೀರ ಪ್ರಕರಣ ದಾಖಲಿಸುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ವರ್ತನೆಯ ಬಗ್ಗೆ ಜನರ ಆಕ್ರೋಶ ಹೊರ ಹಾಕಿದ್ದಾರೆ. ಫೆಬ್ರವರಿ 25 ರಂದು ಹೊನ್ನಾವರ ಕಾಸರಗೋಡು ಟೂಂಕದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಎಚ್ ಪಿ ಪಿ ಎಲ್ ಕಂಪನಿ ಸರ್ವೆ ಕಾರ್ಯ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಸರ್ವೆ ಕಾರ್ಯವನ್ನು ಪ್ರತಿಭಟನೆ ಮೂಲಕ ಪ್ರಶ್ನೆಸಲು ಮುಂದಾದ ಸ್ಥಳೀಯರು ಮತ್ತು ಮೀನುಗಾರರು ಸೇರಿ ಮಹಿಳೆಯರ ಮೇಲೆ ಪ್ರಕರಣ ದಾಖಲೆಯಾಗಿದೆ ಎಂಬ ಆರೋಪ ವ್ಯಕ್ತಪಡಿಸಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

